ವಿಷಯಕ್ಕೆ ಹೋಗು

ಪುಟ:ಓಷದಿ ಶಾಸ್ತ್ರ.djvu/೨೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

246 ಓಷಧಿ ಶಾಸ್ತ್ರ ) [XII ನೆಯ ಯ, ಕೇಸರಗಳ ಕೀಲಾಗುಗಳ ಹೇರಳವಾಗಿ ಹೊರಬಿದ್ದು ನಿಲ್ಲು ವುವು. ಆಗ ನೋಡುವುದಕ್ಕೆ ಬಹಳ ಅಂದವಾಗಿರುವುದು. ಗರ್ಭಾಧಾನವಾದಮೇಲೆ, ಅಂಡಾಶಯವು ಕಾಯಾಗಿ ಬದಲಾಯಿಸಿ, ತುಷಗಳ ಸಂಗಡ ನಿಲ್ಲುವುವು. ಧಾನ್ಯಗಳಲ್ಲಿ ಕಾಯಿಯು ಹೀಗೆಯೇ ಇರುವುದು.

  • Good

ಪಟ 198.-ಮುಸುಕಿನ ಜೋಳ 1. ಗಂಡುಹೂ ತೆನೆ. 2. ಹೆಣ್ಣು ಹೂ ತೆನೆ, 3. ಕಾಯಿಯ ತೆನೆ.

  • ಗಾಮಿನೀ ?? ಅಥವಾ ಹುಲ್ಲಿನ ಕುಟುಂಬವು ಹೆಚ್ಚುಕಟಗಳುಳ್ಳ ದು, ಆ ಕೂಟಗಳ ವಿಶೇಷ ಗುಂಪುಗುಂಪಾಗಿ ಹರಡಿ ಬೆಳೆಯುವುವು. ಈ ಕೂಟಗಳಲ್ಲಿ ಹಲವು ನಮ್ಮ ಆಹಾರಕ, ಇತರ ಕಾರಗಳಿಗೂ ಒದಗುವುವು.