ಈ ಪುಟವನ್ನು ಪರಿಶೀಲಿಸಲಾಗಿಲ್ಲ.
________________
- 250
ಓಷಧಿ ಶಾಸ್ತ್ರ ) (XIII ನೆಯ ದಂಟಿನ ಸ್ವರೂಪಗಳಲ್ಲಿ, ಇದುವಾತ) ವೇ ಭೂತಕನ್ನಡಿಯ ಸಹಾ ಯವಿಲ್ಲದೆ ನಾವು ತಿಳಿದುಕೊಳ್ಳಬಹುದಾದ ಭಾಗವು. ಒಳಗಿನ ಸ್ವರೂಪ ವನ್ನು ಬಹಳ ಸೂಕ್ಷ್ಮ ವಿಚಾರದಿಂದ ತಿಳಿದುಕೊಳ್ಳ ಬೇಕಾದರೆ, ಬಹಳ ಹದ ವಾದ ಚಾಕುಗಳಿಂದ ಆದಂಟನ್ನು ಬಹಳ ಸಣ್ಣ ತುಂಡುಗಳಾಗಿ ಹೆರೆದು, ಅವುಗಳನ್ನು ಪರಿಶೋಧಿಸ ಬೇಕು, ತುಂಡುಗಳು ದಪ್ಪನಾಗಿದ್ದರೆ ಭೂತ ಕನ್ನಡಿಯ ಮೂಲಕವಾಗಿ ನೋಡಿದರೂ ಚೆನ್ನಾಗಿ ಗೋಚರಿಸುವುದಿಲ್ಲ. ಒಳಗಿನ ಸ್ಪರ ಪವೂ ತಿಳಿಯುವುದಿಲ್ಲ,
- ಎಳೆ ದಂಟಿನಲ್ಲಿ ಕತ್ತರಿಸಿದ ಹಿಂ ದು ಸಣ್ಣ ತುಂಡನ್ನು, ಬೆಳಕಿನಲ್ಲಿ ಚೆ ನಾ ಗಿ ಗಮನಿಸಿನೋಡಿದರೆ, ಅದರಲ್ಲಿ ಚಿಕ್ಕ ಚಿಕ್ಕ ದ್ವಾರಗಳು ತುಂಬಿರುವು ದನ್ನು ನೋಡಬಹುದು, ಭೂತಕನ್ನ ಡಿಯನ್ನಿಟ್ಟು ನೋಡಿದರೆ 203 ನೆಯ ಪಟದಲ್ಲಿ ಕಾಣಿಸಿರುವಂತೆ ಬಹಳ ಗೂ ಡುಗಳು ಕಾಣುವುವು. ಈ ಗೂಡುಗ ಳಲ್ಲಿ ಕೆಲವು ಚಿಕ್ಕವಾಗಿಯೂ ಕೆಲವು ದೊಡ್ಡವಾಗಿಯೂ ಇರುವುವು. ಆ
ಗೂಡಿನ ತಡಿಕೆಗಳ ಒಂದೇ ವಿಧವಾ ಪಟ 200.-ಗಿಡದೊಳಗಣ ಗಿಲ್ಲದೆ, ಕೆಲವುಗಳಲ್ಲಿ ಮಂದವಾ ಸಣ್ಣಗೂಡುಗಳು, 1. ಎಳೆಗೂಡುಗಳು. 2. ಕೆಲ ಗಿಯ, ಕೆಲವುಗಳಲ್ಲಿ ತೆಳ್ಳಗೂ ಇ ವು ದಿನಗಳು ಕಳೆದ ಮೇಲೆ ಆಗ ರುವುವು. ಗಿಡಗಳಲ್ಲಿ ಎಲ್ಲಾ ಭಾಗ ತಕ್ಕ ಗೂಡುಗಳ ಸರಸ 3. - ಗಳ ಈ ಲಕ್ಷಣವುಳ್ಳವುಗಳೇ, ಹೀ ಗಳ ಸ ರೂಪ. ಗೆ ಯಾವ ಭಾಗವನ್ನು ಶೋಧಿಸಿ ನೋ ZATVO ವಸಗಳ