ವಿಷಯಕ್ಕೆ ಹೋಗು

ಪುಟ:ಓಷದಿ ಶಾಸ್ತ್ರ.djvu/೨೬೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

25:2 ಓಷಧಿ ಶಾಸ್ತ್ರ ) (XIII ನೆಯ ಕೇವಲ ದವರೂಪವುಳ್ಳದುದೂ ಅಲ್ಲ. ಅಥವಾ ಕೇವಲ ಘನವಾದುದೂ ಅಲ್ಲ, ಪಾಕದಂತಿರುವುದು. ಈ ವಸ್ತುವು ಆ ಚಿಕ್ಕ ಗೂಡುಗಳಲ್ಲದೆ, ಪತ್ಯೇಕವಾಗಿ ಇರುವುದೂ ಉಂಟು. - ಮೊದಲನೆಯ ಅಧ್ಯಾಯದಲ್ಲಿ 1 ನೆಯ ಪದದಲ್ಲಿ ಕಾಣಿಸಿರುವ “ ಅಮೂಾಬಾ?' ವಿಂಬುದು, ಚಿಕ್ಕ ಗೂಡಿನಲ್ಲಿಲ್ಲದೆ ಪತ್ಯೇಕವಾದ ಜೀವಾಣುವು - ಪಟ 202- ಮೈಸೀಟ ಜೋವಾ ?” (Jiycetozoa) ಮಳೆಗಾಲಗಳಲ್ಲಿ, ತೀವವಾದ ಜಾಗಗಳಲ್ಲಿ, ಚರ್ಮಗಳ ಮೇಲೆಯ, ಬಿದಿ ರುಗಳ ಮೇಲೆಯ, ಅಥವಾ ನೆಲದಮೇಲೆಯಾಗಲಿ, ಬಿಳುಪಾದ ಒ೦ದುವ ಸ್ತುವು ಅಂದವಾಗಿ ಹರಡುತ್ತಾ ಬರುವುದು. ಇದು ಹಲವು ಕವಲುಗಳಾಗಿ ಹೊರಟು ವ್ಯಾಪಿಸುತ್ತಾ ಹೋಗುವುವು. ಹೀಗೆ ಬೆಳೆಯುತ್ತಿರುವ ಒಂದರ ಆಕೃತಿಯನ್ನು 201 ನೆಯ ಪಟದಲ್ಲಿ ಕಾಣಿಸಿರುವೆವು. ಇವನೂ ದೇವಾ