________________
- 256 ಓಷಧಿ ಶಾಸ್ತ್ರ, ) [XIII Souto ವಾದ ನಾಳಗಳಿಂದಲೂ ಸರಿರುವ ಒಂದು ಸಮುದಾಯವು. ಇವುಗಳ ಗೂ ಡಿನ ತಡಿಕೆಗಳೆಲ್ಲವೂ ಮಂದವಾಗಿರುವುವು. ಈ ಭಾಗಕ್ಕೆ “ ದಾರು?” ಎ೦ ದು ಹೆಸರು. ವಲ್ಕಲದ ಪಕ್ಕದಲ್ಲಿರುವುದು ಕಣ' ವೆನಿಸುವುದು. 203 ನೆಯ ಪಟದಲ್ಲಿ ವಲ್ಕಲಕ್ಕೆ ಸಸಿಾಪವಾಗಿ, ಮಂದವಾದ ತಡಿಕೆಗಳುಳ್ಳ ಚಿಕ್ಕ ಗೂ ಡುಗಳ ಒತ್ತಾದ ಸಮುದಾಯವೂ, ಅದಕ್ಕೆ ಒಳಗಡೆಯಲ್ಲಿ ತೆಳ್ಳಗಿರುವ ತಡಿಕೆಗಳುಳ್ಳ ಕೆಲವು ಗೂಡುಗಳ ಸೇರಿ ಕಣವಾಗುವುದು. ಗಣಕ ದಾರುವಿಗೂ ನಡುವೆ ತೆಳ್ಳಗಿರುವ ತಡಿಕೆಗಳುಳ್ಳ ಗೂಡುಗಳಿಂದಾದ ಎರಡು ಮೂರು ಸಾಲುಗಳು ಕಾಣುವುವು. ಈ ಅಡಕುಗಳೇ ನಾಳ ಕರ್ಚಗಳ ಮೂರನೆಯ ಭಾಗವು, ದಾರು, ಶೇಣ ಇವೆರಡೂ ಬೆಳೆಯು ವುದು, ಈ ಅಡುಕುಳ ಗೂಡಿನ ಸಹಾಯದಿಂದಲೇ, ಈ ಕಾರಣದಿಂದ ಈ ಸಾ ಶಿಗೆ 'ವೃದ್ಧಿ ಜನಕ ಕೆಣಿ?' ಯೆಂದು ಹೆಸರು.ಶದ ತೆಳುವಾದ ಪರೆಗಳುಳ್ಳ ಒಳಭಾಗವು, ವೃದ್ಧಿ ದನಕಗಳ ಸಂಗಡ ಸೇರಿರುವುದರಿಂದ ಎರಡೂ ಒ೦ದ ರಂತೆ ಕಾಣುತ್ತಿರುವುದು. ವೃದ್ದಿ ಜನಕಗಳಲ್ಲಿಯೂ, ಶ೯ದ ಒಳಭಾಗದ ಕೆಲವು ಗೂಡುಗಳಲ್ಲಿ ಯ ಜೀವಾಣುವು ತುಂಬಿರುವುದು. ಎಳೆಯದಂಟಿನಲ್ಲಿ ನಾಳ ಕೂರ್ಚಗಳು ದಿಂಡಿನ ರೇಖೆಯಿಂದ ವಿಭಾಗಿಸಲ್ಪಡುವುದರಿಂದ, ಎಷ್ಟು ನಾಳಕೂರ್ಚಗ ಳುಂಟೋ, ಅಷ್ಟು ದಿಂಡಿನ ರೇಖೆಗಳೂ ಉಂಟು. ಮತ್ತು ಈ ಕೂರ್ಚಗ ಳು, ಇವುಗಳಲ್ಲಿ ಬೇರೆಬೇರೆಯಾಗಿರುವುದಲ್ಲದೆ, ಗಿಣ್ಣುಗಳ ಮಧ್ಯದಲ್ಲಿ ಒಂದರ ಮೇಲೊಂದು ಮುಟ್ಟದೆ ಉದ್ದುದ್ದವಾಗಿ ನಿಲ್ಲುವುವು. ಗಿಣ್ಣು ಗಳಲ್ಲಿ ಮಾತು, ಇವುಗಳಲ್ಲಿ ಕೆಲವು, ಒಂದರೊಡನೆ ಮತ್ತೊಂದು ಕಲಿತು, ಆಮೇಲೆ ಕವಲುಗಳಾಗಿ ಒಡೆಯುವುವು. ಹೀಗೆ ಕವಲೊಡೆಯುವವುಗಳಲ್ಲಿ ಕೆಲವು, ದಂಟಿನಿಂದ ಗಿಣ್ಣುಗಳ ಮಾರ್ಗವಾಗಿ, ಎಲೆಯ ಕಾವುಗಳಲ್ಲಿ