ವಿಷಯಕ್ಕೆ ಹೋಗು

ಪುಟ:ಓಷದಿ ಶಾಸ್ತ್ರ.djvu/೨೭೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅಧ್ಯಾ] ಗಿಡಗಳ ಒಳಗಿನ ಸ್ವರೂಪ. 259 ಇದೇ 3ಡವು ನದಿ ನೀರಿನ ವಿವಾದ . * புறணி. சுப்பிரம் ஆட தாரு ವಲ, ಕಣ, ( ವೃದ್ಧಿ ದಾರು, ದಿಂಡು. 1 ದನಕ, ಸವ 204.ಸೂರ್ಯಕಾಂತಿ ದಂಟಿನ ಸೀಳಿದ ನೆತ್ತಿಯ ತೋರುವೆ. (100 ಮಡಿದೋಡ್ಡದು.). 1. ಒಂದರಿಗೊಳವೆ 2. ತಗ್ಗುಗೊಳವೆ. 3, ಎಲೆಯ ಕೊಳವೆ 4. ತಿರಿಚುಗೊಳವೆ, 5, ಉಂಗುರಗೊಳವೆ, ಅನೇಕವೃಕ್ಷಗಳ ದಂಟಿನಲ್ಲಿ ಈವಿಧವಾದನಾರುಗಳು ಶಣದೊಡನೆ ವಿಶೇಷವಾಗಿ ಸಂಬಂಧಿಸಿರುವುವು. ಕೆಲವು ಗಿಡಗಳಲ್ಲಿ ಸ್ವಲ್ಪವಾಗಿಯೂ ಕೆಲವುಗಳಲ್ಲಿ ಇಲ್ಲದೆಯೇ ಇರುವುದೂ ಉಂಟು. ಈನಾರಿನೆಳೆಗಳೇ ಶಣದ ಮುಖ್ಯಭಾಗವಲ್ಲ. ಈ ನಾರುಗಳಿಗೂ ವೃದ್ಧಿಜನಕಗಳಿಗೂ ನಡುವೆ ಇ ರುವ ಗೂಡುಗಳ ಮೊತ್ತವೇ ಶಣದ ಪಧಾನಭಾಗ, ಈಗೂಡುಗಳ ಮೊತ್ತ ವೂ, ವೃತ್ತಿ ಜನಕವೂ, ದಾರುವೂ ಇವುಗಳೆ ನಾಳಕರ್ಚಗಳಲ್ಲಿ ಪಾ) ಯಕ ವಾಗಿರುವುವು.