ಪುಟ:ಓಷದಿ ಶಾಸ್ತ್ರ.djvu/೨೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

262 ಓಷಧಿ ಶಾಸ್ತ್ರ ) [XIII ನೆಯ ಗಳೊಡನೆ ಸೇರಿಕೊಂಡಂತಿರುವುದು ಮತ್ತೊಂದುಬಗೆಯ ನಾಳವು. ಇದ ರಲ್ಲಿ ಮಂದವಾಗಿಲ್ಲದ ಭಾಗಗಳು ಬಲೆಯ ಕಣ್ಣುಗಳು, ಬಲೆಯ ಕಟ್ಟನಂ ತಿರುವುದೇ ಮಂದವಾದ ಭಾಗವು. ಈ ನಾಳಗಳಿಗೆ ಬಲಿಯಕೊಳವೆಗಳೆಂದು ಹೆಸರು ಬಲೆಯ ಕೊಳವೆಗಳಿಗೂ ದಿಂಡಿಗೂ ನಡುವೆ ಇನ್ನೂ ಎರಡು ಬಗೆಯ ನಾಳಗಳಿರುವುವು. ಅವುಗಳಲ್ಲಿ ದಿಂಡಿನಕಡೆಗೆ ಇರತಕ್ಕವುಗಳಲ್ಲಿ ಉಂಗುರಂದಂತಿರುವ ಬಳೆಗಳ, ಇತರ ಕಡೆಯವುಗಳಲ್ಲಿ ತಿರಿಚಿಟ್ಟ ಕಂಬಿಯೊಂದೂ ಕಾಣುವುವು. ಇವೇ ಮಂದವಾದ ಭಾಗಗಳು. ಈ ನಾಳ ಗಳಿಗೆ ಕುಮವಾಗಿ ಉಂಗುರಗೊಳವೆಗಳೆಂದು, ತಿರಿಚುಗೊಳವೆಗಳೆಂದೂ ಹೆಸರು. ಸಂಗ್ರಹಿಸಿ ಹೇಳಿದರೆ, ಸೂರ್ಯಕಾಂತಿಯ ದಂಟಿನಲ್ಲಿ ಮರುಭಾಗ ಳುಂಟು. ದಂಟಿನ ನಡುವೆ ಇರುವ ದಿಂಡು, ಇದನ್ನು ಸುತ್ತಿಬಳೆಯಂ ತಿರುವ ನಾಳಕೊರ್ಚಗಳು, ಇದಕ್ಕೆ ಹೊರಗೆ ಇರುವ ವಲ್ಕಲ, ಇವು ಮರು ಮಾತ್ರವೇ ನಲ್ನಲ, ದಿಂಡು, ಇವುಗಳಲ್ಲಿ ಬೇರೆ ಒಳ ವಿಭಾಗಗಳು ಯಾ ವುವೂ ಇಲ್ಲ. ನಾಳಕರ್ಚಗಳು ಎಳೆದಂಟಿನಲ್ಲಿ ಬೇರೆಬೇರೆಯಾಗಿ ದಿಂಡಿನ ರೇಖೆಗಳಿಂದ ವಿಭಾಗಿಸಲ್ಪಟ್ಟಿರುವುವು. ಬಲಿತದಂಟಿನಲ್ಲಿ ಈ ಕ ರ್ಚಗಳು ಬಳೆಯಂತೆ ಅಖಂಡವಾಗಿ ಸೇರಿಸಲ್ಪಟ್ಟಿರುವುವು. ಈ ಕೂರ್ಚ ಗಳ ಭಾಗಗಳಾವುವೆಂದರೆ, ಶಣ, ವೃದ್ಧಿ ದನಕಗಳು, ದಾರು, ಇವು ಮರೇ, ಒಂದರಿಗೊಳವೆಗಳು ಮಾತ ನೇ ಶದ ಪ್ರಧಾನಭಾಗವು. ತಗ್ಗುಗೊಳವೆಗಳು, ಬಲೆಯ ಕೆಳ ವೆಗಳು, ತಿರಿಚುಕೊಳವೆಗಳು ಇವುಗಳ ಮೊತ್ತವೇ ದಾರು, ವೃದ್ಧಿ ದನಕವೆಂಬುದು ಜೀವಾಣುವು ತುಂಬಿದ ಬಹಳ ಚಿಕ್ಕಗೂಡುಗಳ ಮೊತ್ತವು. ಈ ಎಲ್ಲಾ ಗಿಡಗಳ ದಂಟುಗಳ, ತನ್ನ ಸ್ವರೂಪದ ಮುಖ್ಯಾಂಶಗಳಲ್ಲಿ ಸೂರ್ಯಕಾಂತಿಯ ದಂಟನ್ನು ಅನುಸರಿಸಿದ್ದರೂ, ಕೆಲವು ವ್ಯತ್ಯಾಸಗಳ