ವಿಷಯಕ್ಕೆ ಹೋಗು

ಪುಟ:ಓಷದಿ ಶಾಸ್ತ್ರ.djvu/೨೮೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

266 ಓಷಧಿ ಶಾಸ್ತ್ರ ) [XIII 3005 ಎರಡು ನಾಳ ಕೂರ್ಚಗಳು ಮಾತು ಬಹಳ ದೊಡ್ಡದಾಗಿ ಹಿಂದಿನ ಚಿ ತದಲ್ಲಿ ಕಾಣಿಸಲ್ಪಟ್ಟಿರುವುವು. ನಾಳಕೂರ್ಚಗಳ ನಡುವೆ ದೊಡ್ಡಗೋಡು ಗಳಿಗೆ ಸಮಾನವಾಗಿ ಇಟ್ಟಿಗೆಗಳನ್ನು ಅಡುಕಿದಂತೆ ಕುಮವಾಗಿ ಕಾಣುವ ಗೂಡುಗಳ ಸಮೂಹವೇ ವೃದ್ಧಿಜನಕವು. ಇದಕ್ಕೆ ಒಳಗಡೆಗಾಗಿ ಚಂದ) ಕಳೆಯಂತೆ ಕಾಣುವ ಗೂಡುಗಳ ಸಮುದಾಯಕ, ವೃದ್ಧಿ ದನಕಕ್ಕೂ ನಡುವೆ ಕಾಣುವ ದೊಡ್ಡ ಗೂಡುಗಳ, ಅವುಗಳ ಸುತ್ತಲೂ ಕಪ್ಪಾಗಿ ಕಾಣುವ ಚಿಕ್ಕ ಗೂಡುಗಳ ದಾರುವೆನಿಸುವುದು. ದಾರುವಿಗೆ ಸೇರಿದಂತೆ ಚಂದ) ರೇಖಾಕಾರವಾಗಿ ತೋರುವ ಗೂಡುಗಳ ಸಮೂಹವೂ, ವೃದ್ಧಿ ಜನಕಕ್ಕೆ ಸಮಾನವಾಗಿ ನಲದ ಕಡೆಗಿರುವ ಗೂಡುಗಳ ಸಮುದಾಯವೂ ಶಣಗಳಾಗಿರುವುವು. ಈ ದಂಟಿನಲ್ಲಿ ಶಣದ ಸಮುದಾಯಗಳು ಎರಡಿರುವುವು. ಕುಂಬಳ ದ ಕುಟುಂಬಕ್ಕೆ ಸೇರಿದ ಎಲ್ಲಾ ಓಷಧಿಗಳಲ್ಲಿಯ ದಂಟಿನಲ್ಲಿ ಶಣದ ಸಮುದಾಯಗಳೆರಡೂ ನಾಳಕರ್ಚಗಳೊಡನೆ ಸಂಬಂಧಿಸಿರುವುವು. ಕಣಿಗಿಲೆ, ಬದನೆ, ಉನ್ನತ, ಮೆಣಸಿನ ಕಾಯಿ, ಮುಂತಾದ ಗಿಡಗಳ ದಂಟಿನಲ್ಲಿಯೂ ಹೀಗೆಯೇ ನಾಳಕರ್ಚಗಳಲ್ಲಿ ಎರಡು ಶೆಣಸಮುದಾಯ) ಗಳಿರುವುವು. ಹೂವರಳಿ ದಂಟಿನ ಸ್ವರೂಪವು ಹಿಂದಿನ ಚಿತ್ರದಲ್ಲಿ ಕಾಣಿಸಲ್ಪಟ್ಟರು ವುದು. ಮೇಲಿನ ಮೂರು ಆಕೃತಿಗಳ ದಂಟಿನಲ್ಲಿ ಕತ್ತರಿಸಿದ ನೆತ್ತಿಯ ಭಾಗಗಳಾಗಿವೆ. ನಡುವೆ ಇರುವ ಆಕೃತಿಯು ಮರದ ದಂಟನ್ನು ಓರೆಯಾಗಿ ಕತ್ತರಿಸಿಟ್ಟ ರೀತಿಯಲ್ಲಿ ಕಾಣಿಸಿದೆ. ಮತ್ತೆರಡೂ ನೇರವಾಗಿ ಕಡಿದ ತುಂಡಿ ನ ಆಕಾರಗಳು. ಇವುಗಳಲ್ಲಾ ನಡುವೆ ಇರುವುದೇ ದಿಂಡು, ಇದರ ಸುತ್ತಲೂ ಒತ್ತಾದ ಗೆರೆಗಳಿಂದ ಕಾಣಿಸಿರುವ ದಾರುವಿನ ಸುತ್ತು, ಒಂದುವರು ಪದ ದಂಟಿನಲ್ಲಿ ಒ೦ದು ವಲಯಾಕೃತಿಯಾಗಿಯ, ಎರಡುವರ್ಷದ ದಂಟಿನ