ಈ ಪುಟವನ್ನು ಪರಿಶೀಲಿಸಲಾಗಿಲ್ಲ.
________________
ಗಿಡಗಳ ಒಳಗಿನ ಸ್ವರೂಪ, ಅಧ್ಯಾ'] 267
- ಎರಡು ಸುತಾಗಿಯ, ಮರುವರ್ಷ ಬೆಳೆದುದರಲ್ಲಿ ಮೂರು ಸುತ್ತು ೪ುದಾಗಿಯೂ ಬೆಳೆಯುತ್ತಾ ಬರುವುದೆಂದು ಇದರಿಂದ ಗೊತ್ತಾಗುವುದು,
May he w be ೪ ನನ್ನ ಕನಸಿನ ಈ ಕ 24 in
0 ಈ
go e, 4 does goved Wednesday Media Who ಹಾಕು ಎಂದು a ಒನಕೆಯಿಂದ ಇಳಿಸಿದರು
ವಟ 209–ಹೂವರಳಿಯ ದಂಟಿನಲ್ಲಿ ಕತ್ತರಿಸಿದ ತುಂಡಿನ ನೆತ್ತಿ. 1, ಒಂದು ವರ್ಷದ ಗಿಡದ ತುಂಡು, 2, ಎರಡುವರ್ಷದ ಗಿಡದ ತುಂಡು, 3. ಮರುವರ್ಷ ಬೆಳೆ ದತುಂಡು, ಹೊರಗಣ ಸುತ್ತು ಪಟ್ಟಿಯೆನಿಸುವುದು, ಈ ಭಾಗದಲ್ಲಿ ವಲ್ಕಲ, ಶಣ, ವೃದ್ಧಿ ದನಕ, ಈ ಮರ ಐಕ್ಯವಾಗಿವೆ. ಪಟ್ಟಿಯ ಸುತ್ತಿನಲ್ಲಿ ಗೋಪುರಗಳಂತೆ ತೋರುವ ಕರೀಭಾಗಗಳು ಶಣವು. ಇದಕ್ಕೂ ದಾರುವಿ ಗೂ ನಡುವೆ ಇರುವುದೇ ವೃದ್ಧಿಜನಕ, ಇದು ಬಹು ಸೂಕ್ಷ್ಮವಾದ ಭಾಗ ವಾದುದರಿಂದ ಶಣ, ವಲ್ಕಲ, ಇವೆರಡೂ ವೃದ್ಧಿಜನಕದೊಡನೆ ಪಟ್ಟಿಯಾಗಿ ಬೇರ್ಪಟ್ಟಿರುವುದು, ಪಟದಲ್ಲಿ ಕಾಣಿಸಿರುವ ದಂಟುಗಳಿಗಿಂತ ದಪ್ಪನಾದ ಬೇರೆ ದಂಟುಗಳನ್ನು ಕತ್ತರಿಸಿ ನೋಡಿದರೆ, ಅದರಲ್ಲಿ ದಾರುವು ಇನ್ನೂ ಅಗಲವಾಗಿ ಬೆಳೆದಿರುವುದನ್ನು ಕಾಣಬಹುದು. ಮರಗಳ ಕವಲುಗಳ