ಪುಟ:ಓಷದಿ ಶಾಸ್ತ್ರ.djvu/೨೯೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

274 ಓಷಧಿ ಶಾಸ್ತ್ರ ) [XIII ನೆಯ ಇವುಗಳ ದಂಟುಗಳನ್ನೂ ಸೂರ್ಯಕಾಂತಿಯ ದಂಟುಗಳಂತೆಯೇ ಚಿಕ್ಕ ಗಿಡ ಗಳ ದಂಟುಗಳನ್ನಾಗಿ ಎಣಿಸಬೇಕು. ನಾವು ಇದುವರೆಗೂ ವಿವರಿಸಿದ ದಂಟು ಗಳೆಲ್ಲವೂ ದೃ ೦ಕುರದಳ ಸಸ್ಯಗಳ ದಂಟುಗಳೇ, ಏಕಾಂಕುರದಳ ಸಸ್ಯ ಗಳಾದ ಜೋಳ, ಓಲೆ, ತೆಂಗು ಮುಂತಾದ ಗಿಡಗಳ ದಂಟುಗಳು, ಒಳಗಿನ ಸ್ವರೂಪದಲ್ಲಿ ಮೇಲೆ ವಿವರಿಸಲ್ಪಟ್ಟ ದಂಟುಗಳಿಗಿಂತಲೂ ಅನೇಕ ವಿಷಯ ಗಳಲ್ಲಿ ವ್ಯತ್ಯಾಸಪಡುವುವು. ಈ ದಂಟುಗಳು ಸೂರ್ಯಕಾಂತಿ, ಹೂವರಳಿ, ಈ ದಂಟುಗಳಂತೆ ಘನವಾಗುವುದಿಲ್ಲ. ಓಲೆ, ತೆಂಗು ಈ ಮರದ ದಂಟು ಗಳನ್ನು ಅಡ್ಡವಾಗಿಯಾಗಲಿ, ಉ ದ್ದುದ್ದವಾಗಿಯಾಗಲಿ, ಕಡಿದು, ಆ ನೆತ್ತಿಯ ಭಾಗವನ್ನು ನೋಡಿದರೆ, ಕೆಂಪಾಗಿ ಹಿಟ್ಟಿನಂತಿರುವ ಪುಡಿ ಯ, ಅದರ ನಡುನಡುವೆ, ಕಪ್ಪು ಬಣ್ಣದಿಂದ ಕೂಡಿದ ಕಡ್ಡಿಗಳ ಹೆಚ್ಚಾಗಿ ಕಾಣುವುವು. ದಂಟು ಬ ವಿ ತಿ ದ್ದ ರೆ ಪುಡಿಯು ಸ್ವಲ್ಪ ವಾಗಿಯ, ಕಪ್ಪು ನಿವುರುಗಳು ಪಟ 21 4.ಓಲೆಯ ಮರವನ್ನು ಇ ಹೇರಳವಾಗಿ ಒತ್ತಾಯ ಕತ್ತರಿಸಿದ ತುಂಡಿನ ನೆತ್ತಿ. ಇರುವುವು. ಮತ್ತು ಈ ಕಪ್ಪಾದ ಸಿವುರುಗಳು ದಂಟಿನ ಸುತ್ತಲೂ, ಹೊರಗೆ ಒತ್ತಾಗಿಯೂ, ನಡುವೆ ವಿರಳ ವಾಗಿಯ, ಇರುವುದು ಸ್ವಾಭಾವಿಕವು. ಈ ಕಪ್ಪುಕಡ್ಡಿಗಳೇ ನಾಳಕರ್ಚಗಳು, ಪುಡಿಯೆಂಬುದೇ ದಿಂಡು. ದಂಟಿ ನಲ್ಲಿ ನಾಳ ಕೂರ್ಚಗಳು ಕನುವಿಲ್ಲದೆ ಹಲವು ಬಗೆಯಾಗಿ ಹೊರಟಿರುವುವು. ಈ ದಂಟಿನಲ್ಲಿ ಪಟ್ಟಿಯು ಬೇರಡುವುದಿಲ್ಲ. ದಂಟಿನ ಸುತ್ತಲೂ ಮುಂದ