________________
276 ಓಸ್ಪಧಿ ಶಾಸ್ತ್ರ ). [XIII ನೆಯ ಗೂಡುಗಳನ್ನ ದಿಂಡಿನ ಗೂಡುಗಳೇ, ನಾಳ ಕೂರ್ಚಗಳಲ್ಲಿ ಕಾಣುವ ಮರು ದ್ವಾರಗಳ ಕತ್ತರಿಸಲ್ಪಟ್ಟ ತಿರಿಚು ಮತ್ತು ಉಂಗುರದ ಕೊಳ ವೆಗಳ ಭಾಗವಾಗಿದೆ. ಇವುಗಳಲ್ಲಿ ಪ್ರತ್ಯೇಕವಾಗಿರುವ ದ್ವಾರವೇ ಉಂಗು ರದ ಕೊಳವೆಯನ್ನು ಕಡಿದಭಾಗ. ಒಂದಕ್ಕೊಂದು ಇದಿರಾಗಿನಿಲ್ಲುವ ದ್ವಾರ ಗಳೆರಡೂ ತಿರಿಚು ಗೋಳ ವೆಗಳನ್ನು ಕಡಿದ ನೆತ್ತಿಯ ಭಾಗಗಳು. ಈ ಮರ ಮತ್ತು ಇವುಗಳೊಡನೆ ಸೇರಿರುವ ಮಂದವಾದ ತಡಿಕೆ ಗಳಳುಳ್ಳ ಚಿಕ್ಕ ಗೂಡುಗಳೂ ಸೇರಿ ದಾರುವೆನಿಸುವುದು, ತಿರಿಚು ಕೊಳವೆ ಗಳೆರಡಕ್ಕೂ ನಡುವೆ, ತೆಳುವಾದ ಪರೆಗಳೊಡಗೂಡಿ ಕಾಣುವ ಗೂಡು ಗಳ ಮೊತ್ತವೇ ಶಣವು, ವೃದ್ಧಿ ಕೆಶವು ಇದರಲ್ಲಿಲ್ಲ. ನಲವೂ ಸ್ವಲ್ಪ ವಾಗಿರುವುದು. ದಿಂಡುವಾತ) ಹೆಚ್ಚಾಗಿರುವುದು. ಇದೇ ಕಡ್ಡಿಯಲ್ಲಿ ಉದ್ದು ದವಾಗಿ ಸೀಳಿದ ತುಂಡನ್ನು ಪರೀಕ್ಷಿಸಿದರೆ, ನಾಳಕರ್ಚಗಳಲ್ಲಿ ತಿರಿಚು ಗೋಳ ವೆಗಳು, ಉಂಗುರದ ಕೊಳವೆಗಳು, ಸಾಧಾರಣವಾದ ಗೂಡುಗಳು, ಕೆಲವು ನಾರಿನ ಕೊಳವೆಗಳು ಇವೆಲ್ಲಾ ಕಾಣುವುವು. ಏಕಾಂಕುರದಳ ಸಸ್ಯಗಳ ದಂಟಿನಲ್ಲಿ, ಒಳಗಿನ ಸ್ವರೂಪವು ಅನೇಕ ಭಾಗದಲ್ಲಿ ಜೋಳದಕಡ್ಡಿಯ ಒಳಗಿನ ಸ್ವರೂಪವನ್ನೇ ಅನುಸರಿಸಿರುವುವು, ಇವೆಲ್ಲವುಗಳಲ್ಲಿಯೂ ನಾಳಕೊರ್ಚಗಳು ಕುಮವಿಲ್ಲದೆಯ ವೃದ್ಧಿಜನಕ ವಿಲ್ಲದೆಯೂ ಸೇರಿನಿಲ್ಲುವುವು. ಪುಪ್ಪಿಸುವ ಗಿಡಗಳ ದಂಟುಗಳೆ, ಇದು ವರೆಗೆ ವಿವರಿಸಿದ ಈ ಎರಡುಬಗೆಯಲ್ಲಿ ಒಂದಾಗಿಯೇ ಇರುವುವು. ಏಕಾಂ ಕುರದಳ ಸಸ್ಯಗಳ ದಂಟಿನಲ್ಲಿ ವೃದ್ಧಿ ದನಕ ಗಳಿರುವುದಿಲ್ಲ. ಇವು ದೂ ಕುರದಳಸಸ್ಯಗಳಲ್ಲಿ ಕಾಣುವುವು. ಹಲವು ಗಿಡಗಳು ನೀರಿನಲ್ಲಿಯಗುಭವಿಗಳಲ್ಲಿಯ,ಬೆಳೆಯು | ವುವು. ಇವುಗಳ ದಂಟುಗಳೊಳಗೆಲ್ಲಾ ದಾರುವು ಬರುವುದು. ಏಕಾಂ