ಈ ಪುಟವನ್ನು ಪರಿಶೀಲಿಸಲಾಗಿಲ್ಲ.
________________
ಅಧ್ಯಾ] ಗಿಡಗಳ ಒಳಗಿನ ಸ್ವರೂಪ 277 ಕುರದಳಸಸ್ಯವಾಗಿದ್ದರೆ,ವೃದ್ಧಿಜನಕಗಳೇ ಇರುವುದಿಲ್ಲ,ಂಕುರದಳ ಸಸ್ಯ ವಾಗಿದ್ದರೆ ಅವು ಬಹು ಶೀಘ್ರವಾಗಿ ಬದಲಾಯಿಸಿ ಹೋಗುವುವು. ವಲ್ಕಲ, ದಿಂಡು, ರೂಪ) ದೇಶಗಳಲ್ಲಿ, ಗೂಡುಗಳು ಬಹಳ ವಿಶಾಲವಾಗಿಯೂ ಒಂದೆರಡು ಕಡೆಗಳಲ್ಲಿ ಮೂತ) ಒಂದನ್ನೊಂದು ಮುಟ್ಟಿ ಕೆ೦ಡೂ ಇರುವುವು. ಗಿಡವು ನೀರಿನಲ್ಲಿಯೇ ಹುದುಗಿರುವುದರಿಂದ ದಾರುವು ಹೆಚ್ಚಾಗುವುದಿಲ್ಲ. ಪಟ 216..ಹಾಗು ನೆಲದಲ್ಲಿ ಬೆಳೆಯತಕ್ಕ “ ಬರ್ಗಿಯಾವರ್ಟಿಸಿ ಲೈಟಾ ?” (Bergia verticellata) ಎ೦ಬ ಮಲಿಕೆಯ ದಂಟಿನಲ್ಲಿ ಕತ್ತರಿಸಿದ ತುಂಡಿನ ನೆತ್ತಿ, ಸುಮಾರು 100 ಮುಡಿ ದೊಡ್ಡದು,