ವಿಷಯಕ್ಕೆ ಹೋಗು

ಪುಟ:ಓಷದಿ ಶಾಸ್ತ್ರ.djvu/೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅಧ್ಯ] ಗಿಡಗಳ ಸ್ವಭಾವವೂ ಆಕಾರವೂ . ! < ಈ ಪಕ್ಕದಲ್ಲಿ ಒಂದು ಕೊಂಬೆಯ ಆಕಾರವು ಚಿತ್ರದಲ್ಲಿ ತೋರಿಸಲ್ಪ & ರು ವ ದು, ಈ ಕೊಂಬೆಯಲ್ಲಿ ಗಿ ಡೊಂದಕ್ಕೆ ಒ೦ ದೆ ತಿಯು ಮಾ ತ ವೆ ಇರುವುದು. ಈ ವತಿ ಗಳಿಗೆ ಹೊನ್ನೇ ಎತಿ ಗಳಿಗಿಂತಲ ಕಾವು ಬಹಳ ಉದ್ದವಾಗಿರು ವುದು, ಮತ್ತು ಹೋ ನೈ ಯ ಕೊ ೦ ಬೆ ಗ ಳ, ಎಲೆಗಳು ದಿಂ ಡಿನಸುಲನಾಲ್ಕು ವರಿಸೆಗಳಾಗಿರುವುವು. ಎಂದರೆ:-ಒಂದು ಪಟ 3, - ಹೂವರಳಿಯ ಕೆನೆ, ಣ್ಣಿನಲ್ಲಿರುವ ಅತಿ ಗಳ ಜೋಡಣೆಯ, ಅದರ ಕೆಳಗೂ ಮೇಲ, ಮೂರನೆಯ ಗಿಣ್ಣೆ ನಲ್ಲಿರುವ ಎಲೆಗಳ ಜೋಡಣೆಯ ಒಂದಕ್ಕೊಂದು ನೇರವಾಗಿರುವು ದರಿಂದಲ, ಇದರಂತೆಯೇ ಈಗಿಗೆ ಮೇಲಿನ ಮತ್ತು ಕೆಳಗಣ ಗಿಣ್ಣುಗಳ ಎಲೆಗಳ ಜೋಡಣೆಯ ನೇರವಾಗಿರುವುದರಿಂದಲೂ, ಎಲೆ ಗಳು ದಿಂಡಿನ ಸುತ್ತಲೂ ನಾಲ್ಕು ವರಿಸೆಗಳಾಗಿ ಕಾಣಿಸಲ್ಪಟ್ಟಿರುವುವು. ಹರವಳಯ ಕೊಂಬೆಗಳಲ್ಲಿ ಗಿಡೊಂದಕ್ಕೆ ಒಂದೇ ಎಲೆಯಂತೆ, ದಿಂಡಿನ