ಪುಟ:ಓಷದಿ ಶಾಸ್ತ್ರ.djvu/೩೦೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

284 ಓಷಧಿ ಶಾಸ್ತ್ರ ) [XIII Sodo ಮಧ್ಯದ ಸುತ್ತನ್ನು ಚೆನ್ನಾಗಿ ಗಮನಿಸಿ ನೋಡಿದರೆ, ಈ ಭಾಗವು ಮಂ ದವಾದ ಪಕ್ಕದ ತಡಿಕೆಗಳುಳ್ಳ ಗೂಡುಗಳ ಸಾಲಿನಿಂದಾದ ಒಂದುವಲಯದಿಂದ, -ವಲ್ಕಲದೊಡನೆ ಬೇರ್ಪಡಿಸಲ್ಪಟ್ಟಿರುವುದೆಂಬುದು ಚೆನ್ನಾಗಿ ತಿಳಿಯುವುದು, ಈ ವಲಯವು ವಲ್ಕಲದೊಳಭಾಗದ ವರೆಗಿರುವ ಗೂಡುಗಳನ್ನೂ ಒಳ ಪಟ 221.-ಬಾಳೆಬೇರನ್ನು ಕತ್ತರಿಸಿದ ತುಂಡಿನನೆತ್ತಿ, ಸವಾರು 180 ನುಡಿ ದೊಡ್ಡದು. ಕೊಂಡಿರುವುದು. ಈ ವಲಯವೂ ವಲ್ಕಲಕ್ಕೆ ಸೇರಿದುದೇ. ಇದಕ್ಕೆ ಒಳಗಡೆ ಯಿರತಕ್ಕವುಗಳೇ ನಾಳಕೂರ್ಚಗಳ ದಿಂಡ ದಾರುವಿನಲ್ಲಿರುವ ಗೂಡು