ವಿಷಯಕ್ಕೆ ಹೋಗು

ಪುಟ:ಓಷದಿ ಶಾಸ್ತ್ರ.djvu/೩೦೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅಧ್ಯಾ] ಗಿಡಗಳ ಒಳಗಿನ ಸ್ವರ ಪ. 285 ಗಳ ಮತ್ತು ನಾಳಗಳ ಗೋಡೆಗಳಂತೆಯೇ ಈಬೇರಿನಲ್ಲಿರುವ ಗೂಡಿನ ಸರೆ ಗಳ ಮಂದ ವಾಗಿರುವುವು. ಹೀಗೆ ಮಂದವಾಗುವುದರಿಂದ ಬೇರಿನ ನಡುವೆ ಇರುವ ದಿಂಡು ಮತ್ತು ನಾಳ ಕೂರ್ಚಗಳುಸಹ ಸೇರಿ, ಎಲ್ಲಾ ಒಂದೇ ಆ ಗಿರುವಂತೆ ಕಾಣುವುದು, ಈ ಬಗೆಯಾಗಿ ಸೇರಿ, ನಡುವೆ ಒಂದು ದಪ್ಪ ಕಡ್ಡಿ ಯಾಗಿ ನಿಲ್ಲುವುದರಿಂದ, ಬೇರುಗಳು ಭೂಮಿಯನ್ನು ಭೇದಿಸಿಕೊಂಡು ಹೋ ರಟು ಬರುವುದಕ್ಕೆ ಸಹಾಯಕವಾಗುವುದು, ಬೇರಿನ ರೋಮಗಳು ನಲದ ಹೊರಗಿನ ಗಂಟುಗಳಿ೦ದಲೇ ಬೆಳೆ ಯುವುವು. 220 ನೆಯ ಸವದಲ್ಲಿ ಕೆಲವು ಬೇರಿನ ರೋಮಗಳು ಕಾಣಿ ಸಲ್ಪಟ್ಟಿರುವುವು. ಈ ಬೇರಿನಲ್ಲಿ ನಾಳಕರ್ಚಗಳು ಹೇರಳವಾಗಿ ರುವುವು. ಸಂಖ್ಯೆಯಲ್ಲಿ ಹೆಚ್ಚು ಕಡಿಮೆಯಾಗಿ 30 ಅಥವಾ ಅದಕ್ಕಿಂತ ಮೇಲ್ಪಟ್ಟಿರುವುವು, ಕಣವೂ ದಾರುವೂ ಬೇರ್ಪಟ್ಟು, ಒಂದರ ಪಕ್ಕ ದಲ್ಲಿ ಮತ್ತೊಂದಿರುವುದು ವಲ್ಕಲದ ಒಳಗಿರುವ ಗೂಡುಗಳ ಸಾಲಿನ ಅಂಚಿನಲ್ಲಿ, ಎರಡು ಬಗೆಯಾದ ಗೂಡುಗಳ ಸಮುದಾಯವು ಕಾಣು ವುವು. ಇವುಗಳಲ್ಲಿ ಒಂದು ತೆಳುವಾದ ತಡಿಕೆಗಳನ್ನು ಹೊಂದಿವೆ. ಮತ್ತೊಂ ದು ಸಮುದಾಯವು ಮಂದವಾಗಿರುವ ಪರೆಗಳುಳ್ಳದು. ಇವು ಕ್ರಮವಾಗಿ ಶಣವೂ ದಾರುವೂ ಆಗಿವೆ. ಈ ಬೇರಿನಲ್ಲಿ, ದಾರುವಿನ ನಾಳಗಳು, ಮೊದಮೊದಲು ನಲದ ಅಂಚಿನಲ್ಲಿ ಬೆಳೆಯಲಾರಂಭಿಸಿ, ಆಮೇಲೆ ದಿಂಡಿನ ಕಡೆಗಾಗಿಯೇ ಬೆಳೆದು ಹೋಗುತ್ತಿರುವುವು. ದಾರುವಿನ ನಾಳಗಳು ವಲ್ಕಲದ ಅಂಚಿನಲ್ಲಿ ಚಿಕ್ಕವುಗಳಾಗಿರುವುದರಿಂದಲೂ, ಅಲ್ಲಿಂದ ದಿಂಡಿನ ಪಕ್ಕಕ್ಕೆ ಬರುತ್ತ ಬರುತ್ತೆ, ಇವು ದೊಡ್ಡವುಗಳಾಗುವುದರಿಂದಲೂ, ನಾಳಗ ೪ ಬೆಳೆವಳಿಕೆಯು ಮಧ್ಯಾಭಿಸರ ವೆಂದು ಊಹಿಸಬೇಕಾಗಿದೆ. ದಾರುವಿನ ಕಂಬಿಗಳೆಲ್ಲವೂ ದಿಂಡಿನ ಕಡೆಗಾಗಿ ಬೆಳೆದು ಹೋಗುವುದರಿಂದ, ಇವಷ ದಿಂಡಿನಲ್ಲಿ ಸಂಧಿಸಿ, ದಿಂಡನ್ನು ಆಕ್ರಮಿಸಿಕೊಳ್ಳುವುವು, ದಿಂಡಿನಲ್ಲಿರುವ