ಪುಟ:ಓಷದಿ ಶಾಸ್ತ್ರ.djvu/೩೦೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅಧ್ಯಾ] ಗಿಡಗಳ ಒಳಗಿನ ಸ್ವರೂಪ. 287 ಇರುವ ದಿಂಡಿನ ರೇಖೆಗಳಲ್ಲಿ, ಕೆಲವು ಗೂಡುಗಳು ವ್ಯತ್ಯಾಸಹೊಂದಿ, ವೃದ್ಧಿ ಜನಕಗಳಾಗುವುವು. ಪಟ 222 (೩). ೦ಕುರದಳ ಸಸ್ಯದ ಬೇರನ್ನು ಕತ್ತರಿಸಿದ ನೆತ್ತಿ. ಚಿಕ್ಕ ಸುತ್ತಿಗೂ ದೊಡ್ಡ ಸುತ್ತಿಗೂ ನಡುವೆ ಇರುವುದು ವಲ್ಕಲ ಚಿಕ್ಕ ಸು ತಿನ ಒಳಭಾಗವೇ ದಿಂಡು. ಇದರಲ್ಲಿ ದಾರುವಿನ ಸಮುದಾಯಗಳು ನಾ, ಶಣದ ಸಮುದಾಯಗಳು ನಾಲ್ಲೂ ಕಾಣಿಸಲ್ಪಟ್ಟಿರುವುವು. 1 ನೆಯ ಪಟ, ದಾರುವಿನ ಗೂಡುಗಳು ನಲದ ಕಡೆಗೆ ಚಿಕ್ಕವಾ ಗಿಯ, ದಿಂಡಿನ ಕಡೆಗೆ ದೊಡ್ಡವಾಗಿಯೂ ಇರುವುದನ್ನು ನೋಡಿರಿ. ಎಂ ದರೆ, ಇದರ ಬೆಳೆವಳಿಕೆಯು ಮಧ್ಯಾಭಿ ಸರವು. 2 ನೆಯ ಸಟ. ಇದರಲ್ಲಿ ಶಾಕ ದಾರುವಿಗೂ ನಡುವೆ, ಎರಡೆರಡು ರೇಖೆಗಳಿಂದ ತೋರಿಸಲ್ಪಟ್ಟಿರುವುದೇ ವೃದ್ಧಿಜನಕವು. - ಎಲ್ಲಾ ದಿಂಡಿನ ರೇಖೆಗಳಲ್ಲಿಯ ವೃದ್ಧಿಜನಕವುಂಟಾಗುವುದ ರಿಂದಲ, ದಾರುವಿಗೆ ಹಿಂದುಗಡೆಯಲ್ಲಿ ವಲ್ಕಲದ ಕಡೆಗಿರುವ ಕೆಲವು ಗೂಡು ಗಳು ವಿಭಾಗಹೊಂದಿ ವೃದ್ಧಿ ಜನಕಗಳಾಗಿಬಿಡುವುದರಿಂದಲೂ, ಈ ವೃದ್ಧಿ