________________
310 ಓಷಧಿ ಶಾಸ್ತ್ರ ) [XIV ನೆಯ ವೂ ಪತ ಸೂಕ್ಷ್ಮರಂಧ ಮಲಕವಾಗಿ ಗೂಡುಗಳೊಳಗಣ ಜೀವಾಣುವ ನ್ನು ಹೊಂದುವುವು. ಎಲೆಯ ಹಸುರುರೇಣುಗಳೆನಿಸುವ ಜೀವಾಣಭೇದ ಛಾದದ ಈ ರೇಣುಗಳು, ಇಂಗಾಲಾಮ್ಲದಲ್ಲಿರುವ ಇದ್ದಲನ್ನು ಬೇರಡಿಸಿ, ತತ್‌ಕ್ಷಣವೇ ಇದ್ದಲನ್ನೂ ಇತರ ಧಾತುಗಳನ್ನೂ ಗಹಿಸಿ, ಅವುಗಳನ್ನು ಬದ ಲಾಯಿಸುತ್ತ, ಕೊನೆಗೆ ಹಿಟ್ಟುಗಳಾಗಿ ವ್ಯತ್ಯಾಸ ಹೊಂದಿಸುವುವು. ಈ ಹಿಟ್ಟಿನ ರೇಣುಗಳು ಬಹಳ ಸಣ್ಣನಾದುವು. ಇವು ಎಲೆಯ ಹಸುರಿನಲ್ಲಿಯೇ ಇರುವುವು. ಸೂರ್ಯಕಿರಣವು ಎಲೆಗಳಿಗೆ ಹಲವು ಬಗೆಯಾಗಿ ಸಹಾಯಕ ವಾಗು ವುದು, ನೀರು ಆವಿಯಾಗಿ ಹೋಗುವುದಕ್ಕೆ ಮಾತ್ರವಲ್ಲದೆ, ಇ೦ಗಾಲಾಮ್ಲವು. ಒಳಗೆಸೇರಿ, ಸಂಯೋಗಕಿ)ಯೆಯು ಹೇರಳವಾಗಿ ನಡೆಯ ಬೇಕಾದುದಕ ಒದಗುವುದು. ಇಂಗಾಲಾಮ್ಲವು ಸತು ಸೂಕ್ಷ್ಮ ರಂಧ) ಗಳ ಮೂಲಕವಾಗಿ ಯೇ ಎಲಿಯೊಳಕ್ಕೆ ಸೇರುವುದು. ಈ ರಂಧಗಳು ಚೆನ್ನಾಗಿ ತೆರೆದಿದ್ದರೆ ನಾ ಯುವು ಧಾರಾಳವಾಗಿ ಒಳಹುಗಬಹುದು. ರಂಧ)ಗಳಿಗೆ ಉಭಯ ಪಾರ್ಶ್ವ ಗಳಲ್ಲಿಯ ಅರ್ಧಚಂದಾಕಾರವಾಗಿರುವ ಕಾವಲುಗೂಡುಗಳಲ್ಲಿ ಹಸುರು ರೇಣುಗಳಿರುವುವು. ಬೆಳಕು ತಗಲಿದ ಕಡಲೆ, ನೀರು ಆರ್ಕಸಲ್ಪಡುವುದು. ಸಂಯೋಗಕಿಯೆಗಳ ಆರಂಭಿಸುವುವು. ಇದರಿಂದ ಕಾವಲು ಗೂಡುಗಳು ಬಾಗುವುವು. ನಡುವೆ ಇರುವ ಸಂದು ದೊಡ್ಡದಾಗುವುದು, ಸಂದು ದೊಡ್ಡದಾ ಗುವುದಕ್ಕೆ ಏರ್ಪಟ್ಟ ಸಾಧನಗಳಲ್ಲಿ ಇದೊಂದು ಇನ್ನೂ ಬೇರೆ ಸಾಧನಗಳ ಇರಬಹುದು. ಅವುಗಳು ಇಂತವೆಂದು ಇನ್ನೂ ಚೆನ್ನಾಗಿ ಕಂಡು ಹಿಡಿದಿಲ್ಲ. ಗಿಡ, ಹುಲ್ಲು, ಗೆಡ್ಡೆ, ಮುಂತಾದುವು ತಮ್ಮ ಆಹಾರಕ್ಕಾಗಿ ತೆಗೆದು ಕೊಳ್ಳುವ ಪದಾರ್ಥವು ಈ ಹಿಟ್ಟಿನ ರೇಣುಗಳೇ, ಪ್ರಾಣಿಗಳ ಇವುಗ ಇನ್ನೇ ಉಪಯೋಗಿಸಿಕೊಳ್ಳುವುವು. ಗಿಡಗಳು ಹಗಲೆಲ್ಲಾ ಬೆಳಕಿನಲ್ಲಿರುವುದರಿಂದ, ಅವುಗಳಲ್ಲಿ ಕಿರಣಜ ನ್ಯ ಸಂಯೋಗಕಿ)ಯೆಯು ನಡೆಯುತ್ತಲೇ ಇರುವುದು, ಬೆಳಕು ಇಲ್ಲದಿ