ಪುಟ:ಓಷದಿ ಶಾಸ್ತ್ರ.djvu/೩೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

312 ಓಷಧಿ ಶಾಸ್ತ್ರ ) [XIV ನೆಯ ವುವು, ಅವರೆ ತೊಗರಿ, ಈ ಕುಟುಂಬಕ್ಕೆ ಸೇರಿದ ಹಲವು ಗಿಡಗಳು ಈ ಗುಣ ವನ್ನು ಹೊಂದಿವೆ, ಹಿಟ್ಟಿನ ರೇಣುಗಳನ್ನು ಜೀವಾಣುವನ್ನಾ ಗಿಯಾಗಲಿ, ಅಥ ವಾ ಅದರೊಳಗೆ ಅಡಗಿಸಲ್ಪಡಬಹುದಾದ ವಸ್ತುಗಳನ್ನಾಗಿಯಾಗಲಿ ಬದಲಾ ಯಿಸುವುದು ಎಲ್ಲಾ ಗೂಡುಗಳೊಳಗಿನ ಜೀವಾಣುವಿಗೂ ಸಾಧ್ಯವಾಗುವುದು, ಈ ಕೆಲಸಕ್ಕೆ ಹಸುರುಬಣ್ಣವು ಅನವಶ್ಯಕವು. ಆದುದರಿಂದ ಈ ವಿಧ ವಾದ ಬದಲಾವಣೆಯು ಪ್ರಾಣಿಗಳ ಜೀವಾಣುವಿನಲ್ಲಿಯೂ ನಡೆಯುವುದು, ಹೀಗೆ ಹೊಸದಾಗಿ ಉಂಟಾಗುವ ಜೀವಾಣುವೇ ಗಿಡಗಳ ಬೆಳೆವಳಿಕೆಗೆ ಉಪ ಯೋಗ ಪಡುವುದು. ಜೀವಾಣುವಿನ ಗೂಡುಗಳು ದೊಡ್ಡದಾಗುವುದೇ ಬೆಳೆ ವಳಿಕೆ ಯೆಂಬುದು, ಹೀಗೆ ದೊಡ್ಡದಾಗುವುದಕ್ಕೆ ಜೀವಾಣುವು ಹೆಚ್ಚುತ್ತಲೇ ಇರಬೇಕಲ್ಲವೆ ? ಹೀಗೆ ಅಧಿಕವಾಗುವುದಕ್ಕೆ ಸಹಾಯಕವಾದ ವಸ್ತುವು ಹಿಟ್ಟಿನ ರೇಣಗಳ ಬದಲಾವಣೆಯಿಂದ ಉಂಟಾಗತಕ್ಕುದಾಗಿದೆ. ಓಷಧಿಗಳಿಗೆ ಎಲೆಗಳಲ್ಲಿಯೇ ವಿಶೇಷವಾಗಿ ಜೀವಾಣುವಿರುವುದರಿಂದ ಊ, ಬೆಳಕಿನ ಸೇರುವೆಯಿಂದಾಗುವ ಕೆಲಸವು ನಡೆಯುವುದರಿಂದಲೂ, ಇತರ ಧಾತುಗಳು ಸೇರಿರುವ ವಸ್ತುಗಳು ನೀರೇತದಿಂದ ಎತಿಗಳ ಗೂಡುಗಳಲ್ಲಿ ಬಂದುಸೇರುವುದರಿಂದಲ, ಜೀವಾಣು ಪದಾರ್ಥದ ಸೇರುವೆಯ ಕೆಲಸವೂ ಎಲೆಯಲ್ಲಿ ಸೇರಿರುವ ಜೀವಾಣುವಿನಲ್ಲಿಯೇ ನಡೆಯುವುದು, ಬೇರೆ ಕಡೆಗಳ ವಿರುವ ಜೀವಾಣುವಿನಲ್ಲಿ ಈ ಕೆಲಸವು ನಡೆಯಬಹುದು. ಆದರೆ ಎಲೆ ಗಳಲ್ಲಿ ಮಾತ್ರವೇ ಅಧಿಕವಾಗಿಯೂ ವೇಗವಾಗಿ ಈ ಕೆಲಸವು ನಡೆಯು ವುದು, ಹಿಟ್ಟಿನ ರೇಣುಗಳು ಬೇರೆ ಕಡೆಗಳಿಗೆ ಹೋಗಿಬಿಡುವಂತೆಯೇ ಜೀ ವಾಣು ಪದಾರ್ಥಗಳ ಉ೦ಟಾದ ಕೂಡಲೆ ಒಂದರಿಯ ಕೊಳವೆಗಳ ಮಾರ್ಗ ವಾಗಿ ಬೇಕಾದ ಕಡೆಗಳಿಗೆ ಹೋಗುವುವು. ಮುಖ್ಯವಾಗಿ, ಬೆಳೆಯತಕ್ಕ ಭಾಗ ಗಳಗೆ ಹೋಗಿಸೇರುವುವು. ಸಂಯೋಗಕಿ)ಯೆಗೆ ಬೇಕಾದ ಶಕ್ತಿಯನ್ನು