ಪುಟ:ಓಷದಿ ಶಾಸ್ತ್ರ.djvu/೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

(III ನೆಯ ೩ ನೆಯ ಅಧ್ಯಾಯ. ಬೇ ರು. ಗಿಡಗಳಲ್ಲಿ, ಭೂಮಿಯ ಮೇಲ್ಬಾಗವನ್ನು ಬಿಟ್ಟು, ನೆಲದೊಳಕ್ಕೆ ನುಗ್ಗಿ ಕವಲೊಡೆದು ಬೆಳೆಯತಕ್ಕವುಗಳು ಬೇರಿನ ಸಮ ಹವೆಂಬುದನ್ನು ತಿಳಿದು ಕೊಂಡೆವ ? ಸಕಾಂಡದಲ್ಲಿ ಕವಲುಗಳಿರುವಂತೆಯೇ ಬೇರುಗಳ ಯ ಕವಲುಗಳಿರುವುವು. ಆದರೆ, ಬೇರಿನ ಕವಲುಗಳಲ್ಲಿ, ಎಲೆಗಳ , ಮೊಗ್ಗೆಗಳ ಉಂಟಾಗಲಾರವು. ಇವು ಪುಕಾಂಡದಲ್ಲಿ ವಾತವೇ ಇರುವವು - ಒಂದು ಗಿಡದಲ್ಲಿ, ನೆಲದೊಳಗೆ ವ್ಯಾಪಿಸಿರುವ ಭಾಗದಲ್ಲಿ, ಎತಿಗಳಾಗಲಿ, ಮೊಗೆಗಳಾಗಲಿ ಇದ್ದರೆ, ಅದನ್ನು ಬೇರೆಂದು ಹೇಳಲಾಗದು. ಏಕೆಂದರೆ; ಬೇರು ಗಳಲ್ಲಿ ಮೊಗ್ಗೆಗಳು ಇರುವುದೇ ಇಲ್ಲ. ಇವುಗಳನ್ನು ಹೊಂದಿರತಕ್ಕ ಗುಣವು ಪುಕಾಂಡದ ಕವಲುಗಳಿಗೆ ಮಾತ್ರವೇ. ನೆಲದೊಳಗೆ ವ್ಯಾಪಿಸಿ ಬೆಳೆಯುವುದು ಮಾತ ವೇ ಬೇರುಗಳ ಮುಖ್ಯಗುಣವಲ್ಯ. ಎಲೆಗಳ ಮೊಗ್ಗೆಗಳ ಇಲ್ಲದೆ, ಕವಲುಗಳುವಾತ) ಇರುವುದೇ ಇವುಗಳ ಮುಖ್ಯ ಗುಣವೆಂದು ಹೇಳ ಬೇಕು, ಭೂಮಿಯೊಳಗೆ ನುಗ್ಗಿ ಬೆಳೆದರೂ, ಅಥವಾ ಹೊರಗೆ ಬೆಳೆದರ, ಬೇರುಗಳಲ್ಲಿ ಮೊಗ್ಗೆಗಳ ಎಲೆಗಳ ಇರುವುದಿಲ್ಲ. ಬೇರಿನಲ್ಲಿರತಕ್ಕವು ಕವಲುಗಳು ಮಾತ್ರವೇ. ಸಾಧಾರಣವಾಗಿ, ಬೇರುಗಳು ಭೂಮಿಯಲ್ಲಿ ನಾಲ್ಕು ಕಡೆಗಳಿಗೂ ಕನ ಡೆದು, ಹಬ್ಬಿ ಬೆಳೆವುದರಿಂದ, ನರಗಳು ಕೆಳಗೆ ಬಿದ್ದು ಬಿಡದೆ, ದೃಢವಾಗಿ ನಿಲ್ಲುವುವು, ಮತ್ತು ಭೂಮಿಯಲ್ಲಿರುವ ನೀರನ್ನು ಹೀರಿ ಗಿಡಗಳ ಮೇಲು ಭಾಗಕ್ಕೆ ಒದಗಿಸಿಕೊಡುವುದು ಬೇರುಗಳ ಕೆಲಸವಾಗಿದೆ. ಯಾವುದಾ