ವಿಷಯಕ್ಕೆ ಹೋಗು

ಪುಟ:ಓಷದಿ ಶಾಸ್ತ್ರ.djvu/೩೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

314 ಓಷಧಿ ಶಾಸ್ತ್ರ ) [XIV ನೆಯ ಒಣಗಿರುವ ಬೀಜಗಳೊಳಗಿನ ಜೀವಾಣುವು ಸ್ವಂಭಿಸಿಯೇ ಇರು ವುದು, ಬೀಜಗಳಿಗೆ ನೀರಿನ ಸಂಬಂಧವುಂಟಾದ ಕೂಡಲೆ, ಜೀವಾಣುವಿನ ಸಂಗಡ ಪ್ರಾಣವಾಯುವು ಸೇರುವುದು, ಇಂಗಾಲಾಮ್ಲವು ಹೊರಬೀಳು ಪಟ 226-ನಾಯಿಕೊಡೆ, ವುದರಿಂದಲೂ, ಮೊಳೆಗಳಲ್ಲಿ ಹೆಚ್ಚು ಉಪ್ಪವು ಕಾಣುವುದರಿಂದಲ, ಪಾ) ಣವಾಯು ಸಂಯೋಗವು ನಡೆಯುತ್ತಿರುವುದೆಂದು ಊಹಿಸಬಹುದು, ಪೈರಿಡು ವವರು ಬತ್ತವನ್ನು ಬೀಜಕಟ್ಟಿ, ಬಿತ್ತುವುದಕ್ಕೆ ಮೊದಲೇ ಮೊಳೆ ಹೊರಡಿ ಸುವರಲ್ಲವೆ ? ಬೀಜದ ಬತ್ತವು ಮೊಳೆಬಿಟ್ಟ ಕೂಡಲೆ, ಬೀಜದಕಾಳನ್ನು ಬೇ (ಡಿಸುವಾಗ ಬಿಸಿಬಿಸಿಯಾಗಿರುವುದು ನಮಗೆಲ್ಲಾ ತಿಳಿದವಿಷಯವೇ, ಪ್ರಾಣ ವಾಯುಸಂಯೋಗವೇ ಈ ಉಸ್ಯಕ್ಕೆ ಕಾರಣವು. ನಮ್ಮ ದೇಹವೂ ಪಾಣಿಗಳ ದೇಹವೂಕೂಡ ಉಳಿದಿರುವುದು ಈ ಪ್ರಾಣವಾಯು ಸಂಯೋಗ