ಪುಟ:ಓಷದಿ ಶಾಸ್ತ್ರ.djvu/೩೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

321 ಸಂಕೇತ ಪದಾರ್ಥ ವಿವರಣೆ. GLOSSARY. ಅಂಕುರಚ್ಛ ದನ (Endosperm). ಕೆಲವು ಬೀಜಗಳಲ್ಲಿ ಅಂಕುರವನ್ನು ಸುತ್ತಿಕೊಂಡು, ಆ ಅಂಕುರಕ್ಕೆ ಆಹಾರವಾಗಿ ಒದಗುವ ಭಾಗ, 140.

  • 119, » 1 20. ಅಂಕುರದಳ (Cotyledons). ಬೀಜಗಳೆಳಗಿರುವ ಅಂಕುರದೊಡನೆ

ಸೇರಿರುವ ಬೇಳೆಗಳು, 138, *117, +118, 119. ಅಂಟುಮೊಗ್ಗೆ (Adventitious bud), ಗಿಣ್ಣು ಸಂದುಗಳನ್ನು ಬಿಟ್ಟು ಬೇರೆ ಕಡೆಗಳಲ್ಲಿ ಹೊರಡುವ ಮೊಗ್ಗೆ (ಸುಳಿ)ಗಳು. 49,

  • 34, 35, ಅಂಡ Ovule). ಅಂಡಾಶಯದೊಳಗೆ ಸೇರಿಕೊಂಡಿದ್ದು, ಗರ್ಭಾಧಾನ.

ವಾದ ಮೇಲೆ ಬೀಜವಾಗತಕ್ಕಭಾಗ, 113, 299 , ಅಂಡಕೋಶ (Gynecium), ಹೂವಿನಲ್ಲಿ ಕಾಯಾಗಿ ಬದಲಾಯಿಸುವ ಭಾಗ, (ಇದು ಹೂವಿನ ಹೆಣ್ಣು ಭಾಗ) 74, 58, +62 +63,64. ಅಂಡ ತಕ್ಕು (Integuments), ಅ೦ಡದ ಹೊರಗಿನ ತ್ವಕ್ಕು.. - 113, * 99. ಅಂಡಪ್ಪಧಾನ (Nucellus). ಅಂಡದ ಮುಖ್ಯ ಭಾಗ. 113. * 99. ಅಂಡವಿವರ (Micropyle). 113, * 99, ಅಂಡಲಂಭನಸ್ಥಾನ ) (Placenta), ಅಂಡಾಶಯದಲ್ಲಿ ಅಂಡಗಳು ಅಂಡಸಂಯೋಗಸ್ಥಾನ ( ಅಂಟಿಕೊಂಡಿರುವ ಸ್ಥಾನ, 102. ಅಂಡಾಕೃತಿ (Ovate), 64, *51. ಅಂಡಾಶಯ (Ovary), ಅಂಡಗಳನ್ನು ಒಳಗಡಗಿಸಿಕೊಂಡಿರುವ ಹೂವಿನ ಹೀಚು, 61, 64, 58, ಅಂಡಾಶಯ ಕುಡ್ಕ ಸಂಯೋಗ (Parietal placentation). ಅಂಡ ಗಳು ಅಂಡಾಶಯದ ತಡಿಕೆಯಲ್ಲಿ ಸೇರಿರುವುದು, 102, #84.

  • ಇವು ಪಟಗಳ ಸಂಖ್ಯೆ: 21