ಪುಟ:ಓಷದಿ ಶಾಸ್ತ್ರ.djvu/೩೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

322 ಅಂಡಾಶಯ ಪೀಠ ಸುಯೋಗ (Basal placentation). ಅಂಡಗಳು ಅಂಡಾಶಯದ ಕೆಳಗೆ ಅಂಟಿಕೊಂಡಿರುವುದು, 102, +86. ಅಂಡಾಶಯ ಮಧ್ಯಸ್ತಂಭ ಸುಯೋಗ (Axile placentation). ಅಂಡಗಳು ಅಂಡಾಶಯದ ನಡುವೆ ಇರುವ ಸ್ತಂಭದಲ್ಲಿ ಅಂಟಿಕೊಂಡಿ ರುವುದು. 102, +85. ಅಪೂರ್ಣದಳ (Incomplete), ದಳಗಳ ಹೊರದಳಗಳ ಕಿರಿಯ ವಾಗಿ ಕುಗ್ಗಿ ಹೋಗುವ ಸ್ವಭಾವವುಳ್ಳ ಹೂಗಳನ್ನು ಹೊಂದಿರುವ ಗಿಡ, 169. ಅಮ್ಮಗಿಡ (Epiphyte). ನೆಲದೊಳಗೆ ಪ್ರವೇಶಿಸದೆ, ಯಾವಾಗಲೂ ಗಾ ಆತಗುಲುವಂತೆಯೇ ಮರದ ಕೊಂಬೆಗಳ ಮೇಲೆ ಅಪ್ಪಿಕೊಂಡಿರುವ ಬೇರುಗಳುಳ್ಳ ಗಿಡಗಳು, 26, +11, 12, ಅಭಿಮುಖಸಂಯೋಗ (Opposite), ಎತಿಗಳು ಗಿಣ್ಣುಗಳಲ್ಲಿ ಒಂದ ಕೊಂದಕ್ಕೆ ಇದಿರಿದಿರಾಗಿ ಬೆಳೆಯುವಕನ. 67, 53, ಅವಿದಾರಿ ಕಠಿನಫಲ-ಪಕ್ಷವಾಗಿ ಒಣಗಿದ್ದರೂ ಬೀಜಗಳನ್ನು ಚೆಲ್ಲುವು ದಕ್ಕಾಗಿ ಒಡೆಯದಿರುವ ಕಾಯಿಗಳು. 132, +114. ಉಂಗುರಗೊಳವೆ (Annular vessel), ದಾರುವಿನಲ್ಲಿರುವ ಒ೦ದ ಬಗೆಯ ಕೊಳವೆ, # 204. ಉಳ್ಳಿ ಅಥವಾ ಲಶುನ (Bulb). 40, *27. See * ಲಶುನ ” ಏಕಲಿಂಗಸಸ್ಯಗಳು (Diccious plant), ಹೆಣ್ಣು ಅಥವಾ ಗಂಡು ಹೂಗಳಲ್ಲಿ ಒಂದು ಜಾತಿಯ ಹೂಗಳನ್ನು ಮಾತ್ರ ಹೊಂದಿರುವ ಗಿಡಗಳು, 105, 89, * 90, ಏಕವಿದಾರ ಪಟಕಫಲ (Follicle). ಒಂದೇ ಗೂಡುಳ್ಳುದಾಗಿ ಒಂದು ಕಡೆಯಲ್ಲಿ ಮಾತು ಸೀಳುಬಿಟ್ಟು ಬೀಜಗಳನ್ನು ಹೊರಬೀಳಿಸುವ ಕಾ ಯಿಗಳು, 128, +110. ಏಕಾಂಕುರದಳ ಬೀಜಕಗಳು (Monocotyledon), ಒಂದೇ ಅಂಕುರ ದಳವುಳ್ಳ ಬೀಜಗಳುಂಟಾಗುವ ಗಿಡಗಳು, 142, +121,