ಪುಟ:ಓಷದಿ ಶಾಸ್ತ್ರ.djvu/೩೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

323 =89* 77. ಒಂದರಿಗೊಳವೆ (Sieve tube). ನಾಳಕರ್ಚಗಳೊಳಗೆ ಶಣದ ಪ). ಧಾನ ಭಾಗವಾಗಿ ಒಂದರಿಯ ಹಾಗಿರುವ ಕೊಳವೆ. 260, ಒಳವಾಟೆಯುಳ್ಳ ತಿರುಳುಗಾಯಿ (Drupe) 127, *10 7, #108, ಕಂದ (Corm). ನೆಲದೊಳಗೆ ಗಿಣ್ಣು, ಗಿಣ್ಣುವಧ್ಯಗಳೆಂದೂ ತಿಳಿಯದ ಹಾಗೆ ಬೆಳೆಯುವ ಶಾಖೆ, 38, Faeris Š (Compound spike). fãos 0230) (Compound umbel). ಕವಲ್ಲೆನೆ (Compound raceme or panicle) ) ಕಾವಲುಗೂಡುಗಳು (Guard cells). ಸತ ಸೂಕ್ಷ್ಮರಂಧುಗಳಿಗೆ ಉಭಯ ಪಾರ್ಶ್ವಗಳಲ್ಲಿಯ ಅರ್ಧಚಂದಾಕಾರವಾಗಿರುವ ಗೂಡು ಗಳು, 282, 219, ಕಿರಣಜನ್ಯ ಸಂಯೋಗಕ್ರಿಯೆ (Photo Synthesis). 308, ಕೀಲ (Style). ಅಂಡಾಶಯದ ಮೇಲೆ ಅಂಟಿಕೊಂಡು ಸಲಾಕಿಯಂತಿರು ನಭಾಗ, 73, #59, ಕೀಲಾರ (Stigma), ಕೀಲದ ತುದಿ, 74, +60, Fu$3002 (Order). ಕುಡಿ ಅಥವಾ ಅತಾಪ್ರತಾನ (Tendrils). 44, #30. ಕುಡಿಬಳ್ಳಿ ಅಥವಾ ಲತಾಪ್ರತಾನದಬಳ್ಳಿ (Tendivil climber). ಕುಡಿಗಳ ಸಹಾಯದಿಂದ ಬೆಳೆದು ಹೋಗುವ ಬಳ್ಳಿ: 44*30. fogos, 8 (Lanceolate). *63, *51. ಕೇಸರಗಳು (Stainmens), ಹೂಗಳ ಮೂರನೆಯ ಸುತ್ತು, 63, 64, ಕೇಸರದಂಡ (Filament), ಕೇಸರಗಳಲ್ಲಿ ಮಕರಂದದ ಚೀಲವನ್ನು ತಗುಲುವ ಭಾಗ, 79, ಕೇಸರನಾಳ (Staminal tube). ಕೇಸರಗಳ ಕೊಳವೆ, 73, #59,

  • 60, *61, 62,