________________
324 ಕೊನೆ (Raceme). ಹೂಗಳು ಕಾವುಗಳುಳ್ಳವಾಗಿ ನಡುದಂಟಿನ ಅಡಿ ಯಿಂದ ಕೊನೆಯವರೆಗೂ ಸೇರಿರುವ ಕುಮ, 82, * 74. ಕಕಚದ ಎಲೆಯ ಅಂಚು ಗರಗಸದ ಹಳ್ಳಿನಂತಿರುವುದು. 65, #52, ಗಿಣ್ಣು (ಪರ್ವ) (Node). ಕೊಂಬೆಗಳಲ್ಲಿ ಎಲೆಗಳು ಹೊರಡುವಸ್ಟಳ.66 ಗಿಣ್ಣು ಪುಚ್ಛ (Stipules). ಎಲೆಯ ಕಾವಿನ ಕೆಳಗೆ ಗಿಣ್ಣಿಗೆ ಸವಿಾಪ ವಾಗಿ ಹೊರಟಿರುವ ಪುಚ್ಛಗಳು. 55, 60. ಗಿಣು ಮಧ (Internode), ಎರಡು ಗಿಣ್ಣುಗಳಿಗೆ ನಡುವೆ ಇರುವ ದಂ ಟಿನ ಭಾಗ, 11. ಗಿಣು ಮಲೆ ) ( Axil), ಎಲೆಯಕಾವಿಗೂ ದಂಟಿಗೂ ನಡುವೆ ಕಾಣುವ ಗಿಣ್ಣು ಸಂದು ಮಲೆ, 11, +60, ಗೂಡುಗಳ ತಡಿಕೆಯ ಮೇಲಿನ ಸೀಳು (Septicidal dehiscence). ಕಾಯಿಗಳು ಒಡೆಯುವಾಗ ಗೂಡುಗಳ ತಡಿಕೆಯ ಪದರಗಳುಮಾತು ಬೇರೆಯಾಗುವ ಹಾಗೆ ನೀಳಬಿಡುವ ಕ) ಮ. 129, 112. ಗೂಡುಗಳೊಳ ಹುಗುವ ಸೀಳು (Loculicidal dehiscence). ಕಾ ಯಿಗಳು ಬೀಜಗಳನ್ನು ಚೆಲ್ಲುವುದಕ್ಕಾಗಿ ಒಡೆಯುವಾಗ, ಒಂದೇ ಒಡೆ ತಕೆ, ಬೀಜಗಳು ಹೊರಬೀಳುವಂತೆ ಒಳಭಾಗದವರೆಗೆ ಸೀಳು ಬಿಡು | ನ ಕಮ, 129 *111, ಗೆಡ್ಡೆ (Tuber). ಭೂಮಿಯೊಳಗೆ ಹೊಕ್ಕು, ಉದ್ದವಾಗದೆ, ಕುಗ್ಗಿ ದಪ್ಪ ನಾಗಿಬಿಡುವ ಪುಕಾಂಡದ ಶಾಖೆಗಳ ಭೇದ, 37, #25, ಗೊಂಚಲು (Umbel), ಹೂಗಳು ವೃಂತದೊಡಗೂಡಿ ದಂಟಿನ ತುದಿ | ಯಲ್ಲಿ ಗುಂಪಾಗಿ ಸೇರಿರುವ ಕವ. 83. * 74, ಚೆಂಡು (Head), ಹೂಗಳು ಕಾವಿಲ್ಲದೆ ದಂಟಿನತುದಿಯಲ್ಲಿ ಗುಂಪಾಗಿ ಸೇರಿ ಉಂಡೆಯಾಗಿರುವುದು. 84, * 71, 72, * 73. ಜಾತಿ (Genus). ಜೀವಾಣು (Protoplasm), ಪಾಕದ ಹಾಗೆ ಸಣ್ಣ ಗೂಡುಗಳಲ್ಲಿ ತುಂ ಬಿರುವ ಪದಾರ್ಥ, 5, ¥1.