ಪುಟ:ಓಷದಿ ಶಾಸ್ತ್ರ.djvu/೩೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

325 ಜೀವಪರಮಾಣು ) (Nucleus), ಜೀವಾಣುವಿನಲ್ಲಿ ಉಂಡೆಯಾಗಿ ಸೇ ಜೀವಾಣುವಧಾನ೮ ರಿಕೊಂಡಿರುವ ಅದರ ಪಧಾನಭಾಗ, 113, 290, ತಗ್ಗುಗೊಳವೆ (Pitted vessel), ನಾಳಕೊರ್ಚಗಳೊಳಗಿನ ದಾರುವಿ ನಲ್ಲಿರುವ ಒಂದುಬಗೆಯ ಕೊಳವೆ. *204. ತಾಯಿಬೇರು (Taproot), ಮೊದಲುಂಟಾಗತಕ್ಕ ಬೇರು, 21, ¥ 7, ತಾಳಪತ್ರಕ್ರಮ (Palmate), ಓಲಿಯಮರದಲ್ಲಿ ಎಲೆಗಳಿರುವಂತೆ ಸಣ್ಣೆ ಲೆಗಳು ಕಾವಿನ ತುದಿಯಲ್ಲಿರುವ ರೀತಿ, 62, +49. ತಿರುಳುಗಾಯಿ (Berly), ಬೀಜಕೋಶವು ಮೃದುವಾಗಿ ತಿರುಳನ್ನು ಹೊಂದಿರುವ ಕಾಯಿ, 127, *125. ತಿರಿಚುಗೊಳವೆ (Spiral vessel), ದಾರುವಿನಲ್ಲಿರುವ ಕೊಳವೆಗಳಲ್ಲಿ ಒಂದುಬಗೆಯವು. *204. ತುಷ (Gluine), ಹುಲ್ಲು, ಕೆರೆನಾರಿ, ಮುಂತಾದುವುಗಳ ತೆನೆಗಳಲ್ಲಿರು ವಂತೆ ಬದಲಾವಣೆಯನ್ನು ಹೊಂದಿದ ವೃಂತಪುಚ್ಛ. 239, 19 2* ತೆನೆ (Sppike), ಹೂಗಳು ಕಾವಿಲ್ಲದೆ ದಂಟಿನಲ್ಲಿ ಅಡಿಯಿಂದ ಕೊನೆಯ ವರೆಗೆ ಸೇರಿಕೊಂಡಿರುವ ಪುಪ್ಪ ಪರಾಯ. 82, * 68, * 69 * 74. ತೊಡಕುಬೇರು (Fibrous root). ಕೆಲವು ಏಕಾಂಕುರದಳ ಬೀಜಕ ಸಸ್ಯಗಳಲ್ಲಿ ಉಂಟಾಗುವ ಕಂಬಿಯಂತಿರುವ ಬೇರು, 23, * 8. ದಂಟುಬೇರು (Adventitious foot), ಪುಕಾಂಡದ ದಂಟುಗಳಿಂದ ಹೊರಡತಕ್ಕ ಬೇರು. 23, *10, ದಂತಚ್ಛೇದ (Dentate), ಎಲೆಯ ಅಂಚಿನಲ್ಲಿ ಹಲ್ಲಿನ ಹಾಗಿರುವ ವಿಭಾಗಗಳು, 65, #52, ದಳ (Petals). ದಳವೃತ (Coirolla). ಹೂವಿನಲ್ಲಿರುವ ಎರಡನೆಯ ಸುತ್ತು, 73, * 60, * 63, . . . .