ಪುಟ:ಓಷದಿ ಶಾಸ್ತ್ರ.djvu/೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅಧ್ಯಾ.] ಬೇ ರು. 19 | ಒರೆ, ಇವೆರಡ ಕೆಲವು ಸಣ್ಣಗೂಡುಗಳಿಂದ ಕೂಡಿರುವುವು. ಸಾಧಾರಣ ದೃಪ್ಪಿಗೆ ಅದು ಗೋಚರಿಸತಕ್ಕದ ಈ ಭಾಗಗಳನ್ನು ಇವತ್ತು ಅಥವಾ ನೂರರಷ್ಟು ದೊಡ್ಡದಾಗಿ ಕಾಣುವಂತೆ ಮಾಡಿದರೆ, ಇವುಗಳೆಳಗಿನ ಸ್ಥಿತಿ ಯನ್ನೆಲ್ಲಾ ಚೆನ್ನಾಗಿನೋಡಿ ತಿಳಿದುಕೊಳ್ಳಬಹುದು. ಹೀಗೆ ದೊಡ್ಡದಾಗಿ ತಿಳಿಯುವಂತೆ ಮಾಡುವುದಕ್ಕಾಗಿ, ಒಂದು ಸಾಧನವು ಏರ್ಪಡಿಸಲ್ಪಟ್ಟರು ವುದು. ಅದನ್ನೇ ನಾವು ಈಗ ' ಭೂತ ಕನ್ನ ಡಿ ” ಎಂದು ಹೇಳುವೆವು. ಭೂತಕನ್ನಡಿಯ ಸಹಾಯದಿಂದ ಬೇರಿನ ಕೊನೆಯ ಸ್ಥಿತಿಯು ಎಷ್ಟು ಸಮಾಣದಲ್ಲಿ ಕಾಣಿಸಲ್ಪಡುವುದೋ, ಅ ಪೈಪಮಾಣದಿಂದ, ಈ ಪಕ್ಕದಲ್ಲಿರುವ ಚಿತವು ಕಾಣಿಸಲ್ಪಟ್ಟಿರುವುದು. ಬೇರಿನ ಕೊನೆಯಲ್ಲಿ, ಒರೆಯಿಲ್ಲದಭಾಗಗಳಲ್ಲಿ, ಬಿ ಳುಪಾದ ಸಣ್ಣ ರೋಮಗಳು ವಿಶೇಷವಾಗಿ ತೋರಿಸಲ್ಪಟ್ಟಿರುವುವು. ಪಟದಲ್ಲಿ ತೋರಿ ಸಲ್ಪಟ್ಟಿರುವ ಸಾಸುವೇ ಸಸಿಯಲ್ಲಿ, ಈ ವಗಳ, ಒರೆಯುಳ್ಳ ಬೇರಿನ ಕೆ. ನೆಯ, ಚೆನ್ನಾಗಿ ಕಾಣುವುವು ಬೇರೆ ಳಗಿನ ಎರಡು ಆವುಗಳ , ಪು ತಿಕ WWW.WAWAMI ಪಟ 4,-ಬೇರೂ ಅದರ ಸರೂಪವೂ. . 1. ಸಾಸುವೆಯಸಸಿ. 2. ಬೇರಿನ ತುದಿಯು, ಒರೆಯ. ಪಟ 5ಬೇರಿನ ಎ ರಡು ರೋಮಗಳು.