ಈ ಪುಟವನ್ನು ಪರಿಶೀಲಿಸಲಾಗಿಲ್ಲ.
________________
ಅಧ್ಯಾ] ಬೇ ರು. ಮಣ್ಣಿನ ರೇಣುಗಳು ತುಂಬ ಅಂಟಿಕೊಂಡಿರುವುದನ್ನು ಕಾಣಬಹುದು. ( 6 ನೆಯ ಪಟವನ್ನು ನೋಡಿರಿ. ಈ ಬೇರನ್ನು ನೀರೊಳಗೆ ಜಾಲಿಸಿ ನೋ ಡಿದರೆ, ಬೇರೊಳಗಿನ ರೋಮಗಳು ಕಾಣುವುವು. ಗಿಡಗಳಿಗೆ ಆಹಾರ ಪದಾರ್ಥಗಳನ್ನು ಒದಗಿಸಿ ಕೊಡುವುದಕ್ಕೆ ಬೇ ಕಾದ ವಸ್ತುಗಳು, ಭೂಮಿಯೋಳ ಗಿನ ನೀರಿನಲ್ಲಿ ಕರಗಿರುವುದರಿಂದ, ಬೆಳೆಯತಕ್ಕ ಹೊಸಬೇರುಗಳು, ತೇವವುಳ್ಳ ಪ್ರದೇಶಗಳನ್ನೇ ಹು ಡುಕಿಕೊಂಡು ಹೋಗುತ್ತ, ಅಲ್ಲಿ ಕವಲೊಡೆದು ಬೆಳೆಯುವುವು. ಗಿಡಗಳು ಕೆಳಗೆ ಬಿದ್ದು ಬಿಡದ ಹಾಗೆ ತಡೆದುಕೊಂಡಿರುವುದು, ಮ ತ್ತು ಭೂಮಿಯೊಳಗಿನ ನೀರನ್ನು ನಾನಮಾಡುವುದು, ಇವೆರಡೇ ಬೇ ರುಗಳ ಸಾಧಾರಣವಾದ ಕೆಲಸಿವು. ಬೀಜವು ಮೊಳೆಯುವಾಗ ಬೇ ತುಗಳು ನೇರವಾಗಿ ಭೂಮಿಯೊ ಇಕ್ಕೆ ಹೋಗುವುವು. ಮೊದಲಲ್ಲಿ ಉಂಟಾಗತಕ್ಕದ್ದು ಗಿಡವೊಂದಕ್ಕೆ ಬೇರೊಂದೇ. ದೂ೦ಕುರದಳಗ ಳುಳ್ಳ ಬೀಜಗಳು ಉಂಟಾಗುವ ಪಟ 7.ತಾಯಿ ಬೇರು, ಗಿಡಗಳಲ್ಲಿ, ಮೊದಲುಂಟ ಗತಕ್ಕ - ಬೇರು ಎಂದರೆ ತಾಯಿಬೇರು ಬಲಿತು, ಅದರಿಂದ ಕವಲುಗಳುಂಟಾಗಿ,