ವಿಷಯಕ್ಕೆ ಹೋಗು

ಪುಟ:ಓಷದಿ ಶಾಸ್ತ್ರ.djvu/೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

30 ಓ ಪ್ರಧಿ ಶಾಸ್ತ್ರ ) IV ನೆಯ ಹೂವರಳಿಯ ಗಿಡದ ಕೊಂಬೆಯಲ್ಲಿ ಸೇರಿಕೊಂಡಿರುವ ಒಂದು ಬದನಿ ಕೆಯು ಆ ಕಾರವೂ, ಬೇವಿನಮರದ ಬಂದು ಕೊಂಬೆಯಲ್ಲಿ, ಈ ಬದನಿಕೆಯು ನಟ 17.-ಬದನಿಕೆಯ ಗಿಡ. ಬೇರು ಒಳಕ್ಕೆ ವ್ಯಾಪಿಸಿರುವ ರೀತಿಯ, ಇಲ್ಲಿ ಕಾಣಿಸಲ್ಪಟ್ಟಿರುವುವು. ಹೀಗೆ ಬೆಳೆಯುವ ಗಿಡಗಳ ಬೇರು ಬದನಿಕೆಯು ಬೇರುಗಳೆನಿಸುವುವು. ೪ ನೆಯ ಅಧ್ಯಾಯ ಗಿಡಗಳಲ್ಲಿ ಬೆಳಕನ್ನು ಹುಡುಕಿಕೊಂಡು ಮೇಲಕ್ಕೆ ಬೆಳೆದುಬರುವ ಭಾಗವು ಪ) ಕಂಡವೆಂದ, ಇದು ಚಿಕ್ಕ ಸಸಿಗಳ, ಒಂದೇ ಕವಲಾಗಿರುವು