ವಿಷಯಕ್ಕೆ ಹೋಗು

ಪುಟ:ಓಷದಿ ಶಾಸ್ತ್ರ.djvu/೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅಧ್ಯಾ] 5) ಕಾ ೦ ಡ. 3] ದೆಂದೂ, ದೊಡ್ಡ ಮರಗಳಲ್ಲಿ ಅನೇಕ ಕವಲುಗಳಾಗಿ ಒಡೆಯುವುದೆಂದೂ, ಮೊದಲೇ ತಿಳಿಸಲ್ಪಟ್ಟಿರುವುದು. ಹೂವರಳಿಸುರಹೊನ್ನೆ,ಅಗಸೆ ಮುಂತಾದುವು ಗಳ ಪುಕಾಂಡಗಳಲ್ಲಿ, ಶಾಖೆಗಳು ಬಹಳವಾಗಿ ಬೆಳೆಯುವುವು. ದೊಡ್ಡ ಮರ ಗಳ ಕೊಂಬೆಗಳ ಅಡಿಯವರವೂ,ಬಹಳ ದಪ್ಪನಾಗಿರುವುವು. ಕವಲುಗಳು ಹೆಚ್ಚಾಗಿಯ ಉಂಟಾಗುವುವು, ಹರಳು, ಬದನೆ ಮುಂತಾದ ಚಿಕ್ಕಗಿಡಗ ಳಲ್ಲಿ, ಸಕಾಂಡವು ಬಹಳ ಕವಲುಗಳುಳ್ಳದಾಗಿರುವುದಿಲ್ಲ. ಕೆಲವು ಶಾಖೆಗೆ ೪ು ವಾತ ಉಂಟಾಗುವುವು. ಕೊಂಬೆಗಳು ವಿಶೇಪ್ಪದಪ್ಪನಾಗುವುದೂ “ಇಲ್ಲವು. ಕುಂಬಳದ ಬಳ್ಳಿಯಂತೆ ಹಬ್ಬಿ ಬರತಕ್ಕ ಬಳ್ಳಿಗಳು, ಮೇಲಕ್ಕೆ ಏಳದಂ ತೆಯೇ, ಭೂಮಿಯ ಮೇಲ್ಬಾಗದಲ್ಲಿಯಾಗಲಿ, ಅಥವಾ ಇತರ ಆಧಾರಗಳ ಮೇ ಲೆಯಾಗಲಿ, ಹಬ್ಬುವುವು. ಪ) ಕಾಂಡವು ಹೇಗೆ ಬೆಳೆದರೂ, ಅದರ ಶಾಖೆ ಗಳೊಳಗಣ ಎಲೆಗಳು, ಬೆಳಕ ಗಾಳಿಯ ಚೆನ್ನಾಗಿ ತಗಲುವಂತೆ, ಭ ಮಿಗೆ ಮೇಲುಗಡೆಯಲ್ಲಿಯೇ ಬೆಳೆಯುವುವು. ಎಲ್ಲಾ ಓಪಧಿಗಳಲ್ಲಿಯ, ಪ ಕಾಂಡದ ಭಾಗವಾದ ದಂಟುಗಳಗೆ, ಎ ತಿ, ಹೂ, ಕಾಯಿ, ಮೊಗ್ಗೆಗಳು, ಇವುಗಳನ್ನು ತಕ್ಕಂತೆ ಹೊಂದಿರಬೇಕಾದುದೇ ಮುಖ್ಯ ಕೃತ್ಯವು, ಉನ್ನತ, ಹರಳು, ಬದನೆ,ಈ ವಿಧವಾದ ಗಿಡಗಳಲ್ಲಿ, ಎತಿ; ಹೂ, ಕಾಯಿ ಮುಂತಾದುವು ಒಂದೇ ಕಾಲದಲ್ಲಿ ಹೆಚ್ಚಾಗಿರುವುದಿಲ್ಲ. ಇವುಗ ಇಲ್ಲಿ ದಂಟು ಹೋರಬಹುದಾದ ಭಾರವು ಮಿತವಾಗಿರುವುದರಿಂದಲ, ನೀರು ಹೆಚ್ಚಾಗಿಯ, ವೇಗವಾಗಿ ಸೇರಬೇಕಾದುದು ಅನವಶ್ಯಕವಾಗಿರುವುದ ರಿಂದಲೂ, ಅದರ ದಂಟ ದಪ್ಪನಾಗಿ ಬೆಳೆಯುವುದಿಲ್ಲ. ಹೂವರಳಿ,ಸುರಹೊನ್ನೆ, ಅಗಸೆ ಇವುಗಳಾದರೆ, ಬಹಳವಾಗಿ ಕವಲೊಡೆವುದರಿಂದ, ಎಲೆಗಳ, ವಿಶೇ ಪ್ರವಾಗಿ ಬೆಳೆಯುವುವು. ಇವೆಲ್ಲಾ ಕಡಿದರೆ, ಭಾರವೂ ಹೆಚ್ಚಾಗುವುದು