ಪುಟ:ಓಷದಿ ಶಾಸ್ತ್ರ.djvu/೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

34 ಓಷಧಿ ಶಾಸ್ತ್ರ ) IV ನೆಯ ಗಿರುವುದೇ ನನಗೆ ತಿಳಿದ ವಿಷಯವಾಗಿದೆ. ಆದರೂ ಕೆಲವು ಗಿಡಗಳಲ್ಲಿ, ಪ) ಕಾಂಡದ ಕೆಲವು ಶಾಖೆಗಳು, ಭೂಮಿಯ ಒಳಭಾಗಲ್ಲಿ ಬೆಳೆಯುವುವು. ಕೆಸವನದಂಟು, ಅರಿಸಿನ, ಹಸಿಶುಂಠಿ, ಸುವರ್ಣಗೆಡ್ಡೆ, ಉರುಳುಗೆಡ್ಡೆ, ಬಾಳೆ, ಇವುಗಳ ಶಾಖೆಗಳು ನೆಲದೊಳಗೆ ವ್ಯಾಪಿಸಿಯೇ ಬೆಳೆಯುವುವು.ಹೀಗೆ ಬೆಳೆಯುವ ಕೊಂಬೆಗಳೆ ಗೆಡ್ಡೆಗಳಾಗಿ ಗಾತ)ವುಳ್ಳವುಗಳಾಗುವುವು, ಹಸಿ ಶುಂಠಿ, ಅರಿಸಿನ, ಸುವರ್ಣಗೆಡ್ಡೆ, ಕೆಸವನಗೆಡ್ಡೆ, ಉರುಳುಗೆಡ್ಡೆ, ಮುಂತಾದು ವುಗಳನ್ನು ಭೂಮಿಯೊಳಗಿನಿಂದ ಅಗೆದು ತೆಗೆಯುವುದು ನಮಗೆ ತಿಳಿದ ವಿಷ ಯವಾಗಿದೆ. ಬೆಳೆಯುವ ಸ್ಥಾನಗಳನ್ನು ನೋಡಿ, ಅದನ್ನೇ ಮುಖ್ಯ ಲಕ್ಷ ಣವನ್ನಾಗಿ ತೆಗೆದುಕೊಂಡರೆ, ಈ ಗೆಡ್ಡೆಗಳನ್ನೆಲ್ಲಾ ಬೇರುಗಳೆಂದೇ ಹೇಳ ಬೇಕಾಗಿ ಬರುವುದು. NY / 63 ಹಸಿಶುಂಠಿ, ಅರಿಸಿನ, ಕೆಸವನಗೆಡ್ಡೆ, ಇವುಗಳಲ್ಲಿ ಗಿಣ್ಣುಗಳ , ಮೊಗ್ಗೆಗಳ ಇರುವುವು. ಪಕ್ಷವು ಧ್ಯಗಳ ಕನವಾಗಿಯೇ ಇರುವು ವು, ಗಿಣ್ಯಗಳಲ್ಲಿರುವ ಮೊಗ್ಗೆ ಗ ಇಲ್ಲಿ ಕೆಲವು, ಹೊರಕ್ಕೆ ಎದ್ದು ಬಂದು ಬೆಳೆಯುವುವು. ಈ ಗುಣಗಳೆಲ್ಲವೂ ಶಾಖೆಗಳ ಸ್ವಭಾವವೇ ಹೊರತು ಬೇ ರಿನ ಲಕ್ಷಣವಲ್ಲವು. ಆದುದರಿಂದ ಇವುಗಳನ್ನು ನಾವು ಶಾಖೆಗಳೆಂದೇ ಗಹಿಸಬೇಕು. ಆದರೆ ಸಾಧಾರಣ ವಾದ ಶಾಖೆಗಳಿಗೂ ಇವುಗಳಿಗೂ ಕೆಲ ಪಟ 19._ಹಸಿಶುಂಠಿ, ವು ವ್ಯತ್ಯಾಸಗಳುಂಟು,