ವಿಷಯಕ್ಕೆ ಹೋಗು

ಪುಟ:ಓಷದಿ ಶಾಸ್ತ್ರ.djvu/೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅಧ್ಯಾ | ಪ) ಕಾ ೦ ಡ. 37 ಗಳ, ಪರ ಮಧ್ಯಭಾಗಗಳ, ಕವುವಾಗಿಯು ಸ್ಪಷ್ಮವಾಗಿಯು ಕಾಣು ವಂತೆ, ಉರುಳು ಗೆಡ್ಡೆಗಳಲ್ಲಿರುವುದಿಲ್ಲ. ಉರುಳು ಗೆಡ್ಡೆಯಲ್ಲಿ ಕಾಣುವ ಕಣ್ಣುಗಳ ಗಿಣ್ಣು ಸಂದುಗಳಾಗಿರುವವು. ಶಾಖೆಯು ಉದ್ದವಾಗದೆ, ಕುಗ್ಗಿ ದಪ್ಪನಾಗುವುದರಿಂದ, ಗಿಣ್ಣಿನ ಮಧ್ಯಭಾಗಗಳಲ್ಲಿ ಕುಮುವು ತಪ್ಪಿ ಹೋಗಿರುವುವು. ಗಿಡಗಳಲ್ಲಿ ಗೆಡ್ಡೆಗಳು ತಗುಲಿಕೊಂಡಿರುವ ಕಂಬಿಗಳನ್ನು ಗಮನಿಸಿನೋಡಿದರೆ, ಅವುಗಳೊಳಗೆ ಅಲ್ಲಲ್ಲಿ ಗಿಣ್ಣುಗಳ, ಆಗಿಣಗಳಲ್ಲಿ ಸಣ್ಣ ಸಣ್ಣ ಎಲೆಗಳ ಕಾಣಿಸುವುವು. ನಡ್ಕೊಳಗೆ ಹೂಳಹೋಗಿರುವುದ ರಿಂದ, ಆ ಎಲೆಗಳು ಬೆಳ್ಳಗಾಗಿ,ಸಣ್ಣ ಪುಚ್ಛಗಳಂತಿರುವುವು ತುದಿಯಲ್ಲಿ ಗೆಜ್ಜೆ ಗಳನ್ನು ವಹಿಸಿರುವ ಈ ಕಂಬಿ ಗಳು ಸಾಧಾರಣವಾದ ಶಾಖೆಗ . ಇವು ಉದ್ದಕ್ಕೆ ಎದ್ದು ಬೆ ಳೆಯುವುದಕ್ಕೆ ಬದಲಾಗಿ, ನೆಲ ದೊಳಗೆ ನುಗ್ಗಿ ಹೋಗುತ್ತಿ ರುವುದರಿಂದ, ಇವುಗಳ ಕೊನೆ ಭಾಗಗಳು ಬಹಳ ಉದ್ದವಾ ಗದೆ, ದಪ್ಪನಾಗಿ ಗೆಡ್ಡೆಗಳಾ ಗುವುವು. 22-23-24 ನೆಯ ಚಿತ)ಗಳಲ್ಲಿ ಇವೆಲ್ಲವೂ ಚೆನ್ನಾ ಗಿ ಕಾಣುವುವು. ಹೀಗೆ ಬದಲಾ ವಣೆಯನ್ನು ಹೊಂದಿದ ಶಾಖೆಗ ಳನ್ನೆ ಗೆಡ್ಡೆಗಳು ಎ೦ದು ಹೇಳ ಬಹುದು, ಸುವರ್ಣಗೆಡ್ಡೆಯ ಗಿಡಗಳಲ್ಲಿ ಪಟ 25.-ಸುವರ್ಣಗೆಡ್ಡೆ, ಯ ಗೆಡ್ಡೆಗಳುಂಟಾಗುವುವ