________________
ಅಧ್ಯಾ] ಪ) ಕಾ ೦ ಡ. 43 ಗಳ ಮೇಲಾಗಲಿ, ಗೋಡೆ, ಹಂದರ, ಮುಂತಾದುವುಗಳ ಮೇಲಾಗಲಿ ಹಬ್ಬಿ, ಕೊಂಡು ಬೆಳೆಯುವುವು. ಹೀಗೆಹಬ್ಬ ತಕ್ಕವುಗಳಲ್ಲಿ, ಕೆಲವುಬಳ್ಳಿಗಳ ಮಧ್ಯದ ದಂಟೇ ಆಧಾರಗ ಳನ್ನು ಸುತ್ತಿಕೊಂಡು ಹಬ್ಬುವುವು. ಉದಾಹರಣವಾಗಿ ಅವರೆ, ತಡಗಣಿ, ಗಿರಿಕರ್ಣಿಕೆ, ಇವುಗಳನ್ನು ಹೇಳಬಹುದು. ನಡುವಿನ ದಂಟು ಆಶಯ. ಗಳನ್ನು ಹೆಣೆದುಕೊಂಡೇ ಹೋಗುವುದರಿಂದ ಇವು ಹಬ್ಬಿ ಬೆಳೆಯುವುವು. ಇ೦ಥ ಬಳ್ಳಿಗಳಿಗೆ ಸುತ್ತುಬಳ್ಳಿಗಳೆಂದು ಹೆಸರು. (28 ನೇ ಆಕೃತಿಯ , ಅವರೆಯು ಬಳ್ಳಿಯು ಹಬ್ಬಿ ವಿರುವ ರೀತಿಯು ಕಾಣುವುದು.) ಇದರ ಹಂಬು: ಪದಕ್ಷಿಣವಾಗಿ ಸುತ್ತಿಕೊಳ್ಳುವುದು ಎಂದರೆ ; ಗಡಿಯಾರದ ಮುಳ್ಳ ಸುತ್ತುವಂತೆ, ಬಲದಿಂದ ಎಡಕ್ಕೆ ಸುತ್ತಿಕೊಳ್ಳುವುದು. ಅಪ ದಕ್ಷಿಣವಾಗಿ (ಎಡದಿಂದ ಬಲಕ್ಕೆ ಹೆಣೆದುಕೊಳ್ಳುವ ಸುತ್ತುಬಳ್ಳಿಗಳ ಕೆಲವುಂಟು. ಕುಂಬಳ, ಪಡವಲ, ಹಾಗಲ, ಮುಂತಾದುವು, ಹಬ್ಬುವುದರಲ್ಲಿ ಮೇ ಲೆಹೇಳಿದ ಸುತ್ತು ಬಳ್ಳಿಗಳಿಗಿಂತ ವ್ಯತ್ಯಾಸವುಳ್ಳವುಗಳಾಗಿರುವವು. ಇವು ಕಂಬಿಗಳಂತಿರುವ ಒಂದು ವಿಧವಾದ ಸಾಧನಗಳ ಸಹಾಯದಿಂದ ಆಶ)ಯಗೆ M Meesed be 9 y ಪಟ 31.--ಕರಡಿಕಣ್ಣು ಅಥವಾ ಶಿವಶಕ್ತಿ ಬಳ್ಳಿ,