ಪುಟ:ಓಷದಿ ಶಾಸ್ತ್ರ.djvu/೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

44 ಓಷಧಿ ಶಾಸ್ತ್ರ ) IV ನೆಯ “ಳನ್ನು ಸುತ್ತಿಕೊಂಡು ಹಬ್ಬುವುವು. ಈ ಕುಡಿಗಳ ಸಹಾಯದಿಂದ ಇವು ಮತ್ತೊಂದನ್ನು ಹಿಡಿದುಕೊಳ್ಳುವುದರಿಂದ ಈ ಕಂಬಿಗಳಿಗೆ “ ಕುಡಿಗಳು ? ಅಥವಾ “ ಲತಾ ತಾನಗಳು 2” ಎಂದೂ, ಇಂತವುಗಳ ಸಹಾಯದಿಂದ ಹಬ್ಬ ತಕ್ಕ ಬಳ್ಳಿಗಳಿಗೆ ಕುಡಿಬಳ್ಳಿಗಳು ?” ಅಥವಾ “ ಲತಾ ಪತಾನದಬಳ್ಳಿ ?? ಗಳೆಂದೂ, ಹೇಳುವ ದುಚಿತವಾಗಿದೆ. ಇ೦ಥ ಲತಾ ಪತನದ ಬಳ್ಳಿಗಳಲ್ಲಿ, ಕುಡಿಗಳು ಪ್ರತ್ಯೇಕವಾದ ಆಕಾರ ದಿಂದ ಉಂಟಾಗುವುವು. ತೊಂಡೆ, ಹಾಗಲ,ಮುಂತಾದ ಬಳ್ಳಿಗಳಲ್ಲಿ, ಕುಡಿಗಳು `ಒಂದೇ ಎಳೆಗಳಾಗಿಯು, ಪಡವಲ ಮತ್ತು ಕುಂಬಳ ಮು೦ತಾದ ಬಳ್ಳಿಗಳಲ್ಲಿ ಇವು ಮರುಕವಲುಗಳುಳ್ಳವುಗಳಾಗಿಯ ಇರುವವು. (29 ನೆಯ ಪಟ ವನ್ನು ನೋಡಿರಿ.) - ಕೆಲವು ಬಳ್ಳಿಗಳಲ್ಲಿ ಕುಡಿಗಳು ಸತ್ಯೇಕವಾಗಿ ಉಂಟಾಗದೆ, ಮೊದಲಿರ ತಕ್ಕ ಅವಯವಗಳಲ್ಲಿಯೇ ಕೆಲವು, ಕುಡಿಗಳಾಗಿ ವ್ಯತ್ಯಾಸ ಹೊಂದುತ್ತ, ಬೆಳೆಯುವುದೂ ಉಂಟು. ಕುಂಬಳ, ಹಾಗಲ, ಪಡವಲ, ಈಬಳ್ಳಿಗಳಲ್ಲಿ ಈ ಕುಡಿಗಳು ಪ್ರತ್ಯೇಕವಾಗಿ ಹುಟ್ಟುವುವು. ಕೆಲವು ಗಿಡಗಳಲ್ಲಿ, (31 ನೆಯ ಪಟ) ಎಲೆಯತುದಿಯ ಉದ್ದಕ್ಕೆ ಕುಡಿಗಳಾಗಿ ಬೆಳೆಯುವುವು.ಬಟಾಣಿ ಗಿಡದ ಯ, ಈ ಕುಡಿಗಳು ಎಲೆಗಳ ತುದಿಯಲ್ಲಿರುವವು ಕೆಲವು ಬಳ್ಳಿಯಲ್ಲಿ ಇಂತಹ ಕುಡಿಗಳು ಹೂಗೊಂಚಲುಗಳಲ್ಲಿರುವುದರಿಂದ, ಹೂಗಳ ತೊಟ್ಟು ಗಳೇ ಹೀಗೆ ಕುಡಿಗಳಾಗಿ ಬೆಳೆಯುವಹಾಗೆ ಕಾಣುವುವು. ( 46 ನೆಯ ಪಟವ ನು ನೋಡಿರಿ.) ಸುತ್ತುಬಳ್ಳಿಗಳ ಅಗಲಗಳ ೧, ಕುಡಿಬಳ್ಳಿಗಳ ಕುಡಿಗಳ ,ತಮಗೆ ಆಶ) ಯುಸಿಕ್ಕುವುದಕ್ಕೆ ಮೊದಲು, ಒ೦ದೇ ಜಾಗದಲ್ಲಿ ನಿಲ್ಲದೆ, ನಾಲ್ಕು ದಿಕ್ಕುಗಳ ಕೈಯ ಸುತ್ತುತ್ತಲೇ ಇರುವುವು. ಯಾವುದಾದರೂ ಆಶ್ಚಯಸಿಕ್ಕುವವರೆ -ಗೂ ಚಕಾಕಾರವಾಗಿ ತಿರುಗುತ್ತಿರುವುವು.