ಈ ಪುಟವನ್ನು ಪರಿಶೀಲಿಸಲಾಗಿಲ್ಲ.
________________
ಅಧ್ಯಾ] ಮೊಗ್ಗೆಯ, ವಿಲಿಯಂ ಣವಾಗಿ ಬೇಲಿಗಳಲ್ಲಿರುವ ಸೀಮೆ ಹುಣಿಸೇಗಿಡಗಳನ್ನು ಆಗಾಗ್ಗೆ ಕತ್ತರಿಸು ತಿರುವುದನ್ನು ನೋಡಬಹುದು. M 11 ಪಟ 32 ಮೊಗ್ಗೆ, ಇದು 30 ನುಡಿ ದೊಡ್ಡದಾಗಿ ಕಾಣಿಸಲ್ಪಟ್ಟಿದೆ. ಪಟ 53.-ಮೊಗ್ಗೆಯ ತುದಿ, ಇದು 500 ಮುಡಿ ದೊಡ್ಡ ದಾಗಿ ಕಾಣಿಸಲ್ಪಟ್ಟಿದೆ. ಮೊಗ್ಗೆಯ ಕೊನೆಭಾಗವು ಬಹು ಮೃದುವಾಗಿರುವುದು. ಇದು ಬೋಳಾಗಿರುವುದಲ್ಲದೆ, ವಿಳೇ ಎಲೆಗಳಿಂದ ಮುಚ್ಚಲ್ಪಟ್ಟಿರುವುದು, ಎತಿಗಳು ಮೊಗ್ಗೆಯ ಕೆನೆಭಾಗದಲ್ಲಿ ಉಂಟಾಗಿ, ಮೊಗ್ಗೆಯ ದಂಟಿ ಗಿಂತಲೂ ಹೆಚ್ಚು ವೇಗದಿಂದ ಬೆಳೆಯತಕ್ಕವುಗಳಾದುದರಿಂದ, ಅವು ಶೀಘ) ವಾಗಿ ಬೆಳೆದು ಮೊಗ್ಗೆಯ ಮೇಲ್ಯಾವನ್ನು ಮುಚ್ಚಿಕೊಳ್ಳುವುವು. (32 ನೆಯ ಪಟವನ್ನು ನೋಡಿರಿ. ಇದರ ಕೊನೆಯಲ್ಲಿ ಸ್ವಲ್ಪ ಭಾಗವು ಮಾತು, ವುಟ್ಟ ವಾಗಿಯು ನೇರವಾಗಿಯು ಕಾಣುವುದು. ಇದಕ್ಕೆ ಸ್ವಲ್ಪ ಕೆಳಗೆ, ಹೊರಗೆಲ್ಲಾ ಉಟ್ಟುಗಳು ಬಹಳ ವಾಗಿರುವುವು. ಈ ಉಬ್ಬುಗಳೇ