ಈ ಪುಟವನ್ನು ಪರಿಶೀಲಿಸಲಾಗಿಲ್ಲ.
________________
ಅಧ್ಯಾ.] ಮೊಗ್ಗೆಯ ಎಲೆಯ, 53 . | 56 ಪಟ 38.-ಮುಂಡುಗಳ್ಳಿ. ಶಾಖೆಗಳಾಗಿ ಬೆಳೆಯುವುದೇ ಮೊಗ್ಗೆಗಳ ಸ್ವಭಾವ ವಾಗಿದ್ದರೂ, ಕೆಲವು ಮೊಗ್ಗೆಗಳು ಹೂ ಗೊಂಚಲುಗಳಾಗಿ ಬದ ಲಾವಣೆಯನ್ನು ಹೊಂದು ವುದೂ ಉಂಟು. ಕಿಳೆ, ಪಟ 39,-ಕಿಳೆಗಿಡದ ಎಲೆಯ, ಮುಳ, ಬೇಲ, ಮುಂತಾದುವುಗ
- ಇಲ್ಲಿ ಕೆಲವು, ಮೊಗ್ಗೆಗಳ ಕೊಂಬೆಗಳಾಗಿ ಬೆಳೆಯದೆ, ಕಚಾದ ಮುಳ್ಳುಗಳಾಗಿ ಬಿಡುವುವು.
ಕೆಂಭೆಗಳಲ್ಲಿ ಎಲೆಗಳಿಲ್ಲದೇ ಇರುವುದೂ ಉಂಟು. ಅಲ್ಲದೆ ಕೆಲವುಗಿ ಡಗಳಲ್ಲಿ ಕೊಂಬೆಗಳೆ ಎಲೆಗಳಂತೆ ಬದಲಾಯಿಸುತ್ತಿರುವುವು. ಆಪ್ಪಾಡಿ ಗಿಡಗಳಲ್ಲಿ, ಸಜಿಯ ಪುರಾಣದಿಂದ, ಹಸುರಾಗಿ, ಎಲೆಗಳಂತೆ ಕಾಣತಕ್ಕವು ಗಳೆಲ್ಲಾ, ಅವುಗಳ ಕೊಂಬೆಗಳೇ. ನಾವು ಸದೆಗಾಗಿ ಬೆಳೆಯಿಸುವ ಚೌಕು