ಪುಟ:ಓಷದಿ ಶಾಸ್ತ್ರ.djvu/೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಓಷಧಿ ಶಾಸ್ತ್ರ ) [V ನೆಯ ಕಾ .. ಮರಗಳಲ್ಲಿ, ದುಂಡು ಸಲಾಕಿಗಳಂತೆ, ಉದ್ದವಾಗಿ ಹಚ್ಚಗೆ ಕಾಣುತ್ತಿರು ವವುಗಳೆಲ್ಲಾ ಅದರ ಕೊಂಬೆಗಳೆ, ಗಿಣ್ಣುಗಳಲ್ಲಿ ಬಹು ಸೂಕ್ಷ್ಮವಾಗಿ ಕಾಣುವ ಹಲ್ಲುಗಳೇ ಎಲೆಗಳಾಗಿರುವವು. ಗಿಡಗಳ ಅಂಗಗಳಲ್ಲಿ ಎತಿಯೇ ಮುಖ್ಯವಾದುದರಿಂದ ಗಿಡದಲ್ಲಿ ಎಲೆಗಳು ಯಾವಾಗಲೂ ಇದ್ದೆ ಇರಬೇಕು. ಎ. ಲವದ ಜಾತಿಯ ಕೆಲವು ಮರಗಳಲ್ಲಿ, ಒಂದು ಯ ತುವಿನಲ್ಲಿ ಎಲೆಗಳು ಉ' ದಿರಿ ಹೋದರೂ, ಉದಿ ರಿದ ಕೆಲವು ದಿವಸಗಳ' ಮೇಲೆ, ತಿರುಗಿಯ ಈ ಮರಗಳು ಚಿಗುರಿ, ಎಲೆ, ಗಳನ್ನು ಹೊಂದುವುವು. ಆದುದರಿಂದ, ಎಲೆಗಳು ಗಿಡಗಳ ಅಂಗಗಳಲ್ಲಿ, ಮುಖ್ಯವಾದುವೆಂದೆಣಿಸ ಬೇಕಾಗಿದೆ, ಇದುವರೆಗೆ ನಾವು ಅ ನಟ 40.ಬೆಂಡೆಯ ಎಲೆ, ಪುಸ್ತಾಪಿಸುತ್ತ ಬಂದ ಗಿಡಗಳಲ್ಲೆಲ್ಲಾ, ಎಲೆಗಳು ಕಾವುಗಳುಳ್ಳವುಗಳಾಗಿಯೇ ಇರುವುವು. ಹೊನ್ನೆ ಯ ಎತಿಗೆ ಕಾವು ಬಹಳ ಚಿಕ್ಕದು. ಮಿಕ್ಕ ಎಲೆಗಳಿಗೆಲ್ಲಾ ಕಾವು ಸ್ವಲ್ಪ ಉದ್ದ, ಕಾವಿಲ್ಲದ ಎಲೆಗಳೂ ಉಂಟು. ಕಾವು , 15)