ವಿಷಯಕ್ಕೆ ಹೋಗು

ಪುಟ:ಓಷದಿ ಶಾಸ್ತ್ರ.djvu/೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

56 [V ನೆಯ ಎಲೆಗಳ ನಡುನರಗಳಿ೦ದ ಕವಲೊಡೆದು ನಾಲ್ಕು ಕಡೆಗೂ ಹೊರಟು, ಬಲೆಯ ಕಣ್ಣುಗಳ೦ತೆ ತಿರುಗಿ ಒಂದಾಗಿ ಸೇರಿದ ನರಗಳಂತಿರುವ ಸಣ್ಣ ನಟ 42 – ಅರಳಿಯೆಲೆಯ ಕಟ್ಟಿ ನಾರುಗಳ ಕಟ್ಟಿ ಹೀಗೆ ಎಲೆಗಳು ವಿಸ್ತಾರ ಹೊಂದಿರುವುದಕ್ಕೆ ಕಾರಣವು ಈ ಬಗೆಯ ಬಲೆಯ ಕಣ್ಣುಗಳಲ್ಲಿ ಹಸುರು ಪದಾರ್ಥವು ತುಂಬಿರುವುದು. ನೀರಿನಲ್ಲಿ ಬಿದ್ದು ಕೊಳೆತುಹೋದ ಎಲೆಗಳಲ್ಲಿ, ಈ ಹಸುರು ಪದಾರ್ಥವು ಬೇ