ಪುಟ:ಓಷದಿ ಶಾಸ್ತ್ರ.djvu/೭೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

58 ಓಷಧಿ ಶಾಸ್ತ್ರ ) [V ನೆಯ ಎಲೆಗಳಲ್ಲಿ ನರಗಳು ಹೊರಟಿರುವುದನ್ನು ಗಮನಿಸಿ ನೋಡಿರಿ. ಬಾಳೆ, ಹುಲ್ಲು, ಜೋಳ, ಅರಿಸಿನ, ಮುಂತಾದುವುಗಳ ಎಲೆಗಳಲ್ಲಿ, ನಾರುಗಳು: ವಿಭಾಗ ಹೊಂದಿದ ಮೇಲೆ, ತಿರಿಗಿಯಬಲೆಯ ಕಣ್ಣುಗಳ೦ತೆ ಸೇರುವುವಲ್ಲ. ಈ ವರಳ, ಉನ್ನತ, ಈ ಬಗೆಯ ಗಿಡಗಳ ಎಲೆಗಳಲ್ಲಿ, ನರಗಳು ವಿಭಾಗ ಹೊಂದಿ, ತಿರಿಗಿ ಒಂದಾಗಿ ಸೇರಿ, ಬಲೆಯಂತಾ ಗುವುವು. ಬಾಳೆ ಎಲೆಯಂತೆ ನರಗಳು ಸೇರದೆ, ನೇರವಾಗಿ ಬೇರೆ ಬೇರೆ ಹೋ ಗುವ ನರಗಳ ಕಟ್ಟುಳ್ಳ ಎಲೆಗಳನ್ನು 'ಸಮರೇಖಾಪತ” ವೆಂದೂ, ವಿಳ್ಳೆದೆಲೆ, ಹೂವರಳ ಮುಂತಾದ ಎಲೆಗಳಂತೆ ನರ ಪಟ 44.ತಡಗಣಿಯೆಲೆ, ಳಕಟ್ಟುಳವನ್ನು ವಿಷನರೇಖಾಪತ?? (ಭಿನ್ನ ಸತುಗಳು.) ಗಳೆ೦ದೂ ಹೇಳಬಹುದು.

  • ಎಲೆಗಳ ಭಾಗಗಳಲ್ಲಿ ಮುಖ್ಯವಾದ ಸತುವು ಎಲ್ಲಾ ಗಿಡಗಳಲ್ಲಿಯ ಒಂದೇ ವಿಧವಾಗಿರುವುದಿಲ್ಲ. ಕೆಲವು ಎಲೆಗಳಲ್ಲಿ, ಪತವು ಒಂದೇ ತುಂಡಾ. ಗಿಯ ಅಂಚುಸಮವಾಗಿಯೂ ಇರುವವು. ಎಲೆಯು ಒಂದೇ ತುಂಡಾ ಗಿದ್ದರೂ, ಕೆಲವುಗಳಲ್ಲಿ ಅಂಚು ಹಲ್ಲುಗಳ೦ತೆ ಭಿನ್ನ ಭಿನ್ನ ಗಳಾಗಿರುವುದೂ ಉಂಟು, ಇನ್ನೂ ಕೆಲವು ಗಿಡಗಳಲ್ಲಿ ಪತ್ರಗಳು ಪ್ರತ್ಯೇಕವಾಗಿ ಚಿಕ್ಕ ಎತಿ ಗಳಾಗಿ ವಿಭಾಗಿಸಲ್ಪಟ್ಟಿರುವುದೂ ಸ್ವಾಭಾವಿಕ ವಾಗಿದೆ. ಎಳ್ಳೆದೆಲೆ ಹೂವರಳಿ, ಇವುಗಳ ಪತ್ರಗಳು ಒಂದೇ ತುಂಡಾಗಿರುವುವು. ಈ ಬಗೆಯ