ಪುಟ:ಓಷದಿ ಶಾಸ್ತ್ರ.djvu/೭೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅಧ್ಯಾ] ಮೊಗ್ಗೆ ಯ, ಎಲೆಯ. ದುವುಗಳು ಸಾಮಾನ್ಯ ಸತು?” ಗಳೆನಿಸುವುವು. ಅವರೆ, ತೊಗರಿ, ತಡಗಣಿ, ಅಗಸೆ, ತಗರೆ, ಮುಂತಾದವುಗಳ ಪತಗಳು ಚಿಕ್ಕ ಎಲೆಗಳಾಗಿ ಭಾಗಿಸಲ್ಪಟ್ಟ ರುವುವು. ಇಂತವುಗಳು ಭಿನ್ನ ಸತು ಗಳೆನಿಸುವುವು. ತಡೆಗಣಿ, ಆವರಿಕೆ, ಅಗಸೆ, ಬೇವು, ಈ ಪತ್ರಗಳು ಒಂ ದೇ ಒಂದು ಸಲ, ಚಿಕ್ಕ ಎಲೆ ಗಳಾಗಿ ವಿಭಾಗ ಹೊಂದಿರು ವುವು. ಇವುಗಳಲ್ಲಿ ಒಂ ದೊಂದುತುಂಡೂ ಒ೦ದೊ೦ ದು ಪತ) ವೆಂದು ಹೇಳದೆ, ಚಿಕ್ಕ ಚಿಕ್ಕ ಎಲೆಗಳನ್ನು ಒ೦ ದೇವತದ ಭಾಗಗಳೆಂದು ಏಕೆ ಹೇಳ ಬೇಕು ? ಎಂ . ದು ಕೆಲವರು ಸಂದೇಹ ಪ ಡಬಹುದು. ಗಿಣ್ಣು ಸಂದು ಗಳಲ್ಲಿ ಮೊಗ್ಗೆಗಳನ್ನು ಹೊಂದಿರು ವುದೇ ಸಾಧಾ ಪಟ 45.-ಬೇವಿನ ಎಲೆ, (ಭಿನ್ನ ಸತು. ರಣವಾಗಿ ಎಲೆಗಳ ಸ್ವಭಾ ವವು. ಆವರಿಕೆ, ಅಗಸೆ, ಇವುಗಳ ಸಣ್ಣೆಲೆಗಳು ಸೇರಿರುವ ಸ್ಥಳವು ಗಿಣ್ಣ ಗಳಲ್ಲ, ಗಿಣ್ಣು ಮೊಗ್ಗೆಗಳ ಅಲ್ಲಿರುವುದಿಲ್ಲ. ಆದುದರಿಂದ ಇವುಗಳನ್ನು ಬೇರೆ ಪತ)ಗಳೆಂದೆಣಿಸಕೂಡದು. ಪತ್ರದ ಭಾಗಗಳೆಂದೇ ಎಣಿಸಬೇಕು. ಇವು ಸೇರಿಕೊಂಡಿರುವ ಕಾವು, ಗಿಣ್ಣಿನೊಡನೆ ಸೇರುವೆ ಹೊಂದಿ, ಅವುಗಳ ನಡುವೆ ಗಿಣ್ಣು ಸಂದಿನಲ್ಲಿ ಮೊಗೆಯ ಇರುವುದರಿಂದ ಇದನ್ನು