ಪುಟ:ಓಷದಿ ಶಾಸ್ತ್ರ.djvu/೭೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅಧ್ಯಾ.] ಮೊಗ್ಗೆಯ ಎಲೆಯ. 61. ಮೊತ್ತಕ್ಕೆ ಒಂದೇ ಎಲೆಯೆಂಬದಾಗಿಯ, ಸಣ್ಣೆಲೆಗಳನ್ನು ಪತ್ರದ ತುಂಡು ಗಳಾಗಿಯ ಗಹಿಸಬೇಕೆಂಬುದೇ ಸಸ್ಯ ಶಾಸ್ತ್ರವನ್ನು ಬಲ್ಲವರ ಸಂಕೇತವು. ಸೀಗೆಕಾಯಿ, ತಗಚೆ, ಗೊಬ್ಬಳಿ, ಇವುಗಳಲ್ಲಿ ಸತುವು ಎರಡೆರಡಾವೃತ್ತಿ. ವಿಭಾಗಿಸಲ್ಪಟ್ಟಿರುವುದು. he ಪಟ 48, ತಗಚೆಯವರು, (ದ್ವಿ ಭಿನ್ನ ಸತು. ಇನ್ನೂ ಹೆಚ್ಚು ವಿಭಾಗಗಳುಳ್ಳ ಎಲೆಗಳೂ ಉಂಟು. ಒಂದು ಸಲವಾ - ತ ಭಿನ್ನವಾಗಿರುವುದನ್ನು ಭಿನ್ನ ಸತುವೆಂದೂ, ಎರಡಾವೃತ್ತಿ ಭಿನ್ನವಾದು