ಪುಟ:ಓಷದಿ ಶಾಸ್ತ್ರ.djvu/೮೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅಧ್ಯಾ] ಮೊಗ್ಗೆಯ ಎಲೆಯ. ಇವುಗಳ ಸಣ್ಣ ಎಲೆಗಳ , ದೀರ್ಘ ಚತುರ ಶಾ ಕೃತಿಗಳೆಂದೂ, ಹೇಳ ಬಹುದು, ದಾಸವಾಳ, ಗುಬ್ಬಟಿ ಇವುಗಳ ಎಲೆಗಳು ಗೋಳಾಕೃತಿ ಅಥವಾ ಅಂಡಾಕಾರವಳ್ಳವು. ಗರುಡಾವಾರ ಮುಂತಾದುವು ಸಮಗೋಳಾಕಾರಗ ನಟ 5). ಹರಳುಗಿಡದ ಎಲೆ, ಳು, ಅಸುಗೆ, ಕಣಿಗಿಲೆ, ಈ ಎಲೆಗಳು ಈಟಿಯ ಆಕಾರವುಳ್ಳವುಗಳು. ಹು ನಂತೆ, ಅಗಲವು ಬಹಳ ಚಿಕ್ಕದಾಗಿ, ಉದ್ದವಾಗಿರತಕ್ಕವುಗಳಿಗೆ ದೀರ್ಘಕಾರ ವುಳ್ಳವುಗಳೆಂದು ಹೇಳಬಹುದು. ತಾವರೆ ಬೆಲೆಗಳಂತಿರು - ನವು ವೃತ್ತಾಕಾರ ವುಳ್ಳವುಗಳೆಂದೂ, ಕೆಸವನ ಎಲೆಯ ಆಕಾರವುಳ್ಳವು,