________________
66 [V ನೆಯ ಗುಣವಾದ ಹೆಸರಾಗಿದೆ. ಇಂತಹ ಎಲೆಗಳ ಅಂಚಿನ ವಿಭಾಗಗಳನ್ನು ಚಿತ್ರ ದಲ್ಲಿ ತೋರಿಸಿರುವೆವು. ಎಲೆಯ ಅಂಚಿನ ಹಲ್ಲುಗಳಲ್ಲಿ ಕಡ, ಕುಮವಿಲ್ಲದಿರುವುದೂ ಉಂಟು. ಉದಾಹರಣವಾಗಿ ಮೂಲಂಗಿ, ಹರಳು ಈ ಎಲೆಗಳನ್ನು ಹೇಳಬಹುದು, ಮೂಲಂಗಿಯೆಲೆಯ ಅಂಚಿನ ವಿಭಾಗಗಳು ಕರತಪ್ಪಿರುವುವು. ಹರಳಿನ ಎಲೆಯಲ್ಲಿ ಈ ಅಂಚಿನ ವಿಭಾಗವು ತಾಳ ಪತ್ರ ಕುಮವುಳದು. ( 50 ನೆಯ ಪಟವನ್ನು ನೋಡಿರಿ.) ಎಲೆಗಳು ದಂಟಿನ ಸಂಗಡ ಸೇರಿರುವ ಜಾಗಕ್ಕೆ “ಗಿಣ್ಣು' ಎಂದೂ, ಎಲೆ ಗಳು ಗಿನ್ನೊಂದಕ್ಕೆ ಒಂದೇ ಆಗಲಿ, ಅಥವಾ ಎರಡೆರಡಾಗಿ ಯಾಗಲಿ, ಸೇರಿರುವುವೆಂದೂ, ಮೊದಲೇ ತಿಳಿ ಸಿರುವೆವು. ಹೂವರಳಿ ಗಿಡದ ಕೊಂ ಬೆಗಳಲ್ಲಿರುವಂತೆಯೇ, ಅನೇಕ ಗಿಡಗಳಲ್ಲಿಯ, ಮರಗಳಲ್ಲಿ ಯ, ಗಿಣ್ಣಿಗೆ ಎತಿಯೊಂದೇ ೩ ರು ವು ದು. ಅದಲ್ಲದೆ, ಎಲೆ ಗಳು ಎಡ ಬಲಗಳಾಗಿಯಾಗಲಿ, ಅ ಥ ವಾ , ದಂಟನ್ನು ಸುತ್ತಿ, ಬಳಸಿಕೊಂಡಾಗಲಿ, ಗಿಣ್ಣಿನಲ್ಲಿ ಪಟ 53.ಏಳೆಲೇಹಾಲೇ ಗೊನೆ ಸೇರಿರುವುವು. ಈ ವಿಧವಾದಕವು (ಇದಿರುಮುಖವಾದ ಎಲೆಗಳ ಸೇರುವೆ.) ಕ್ಕೆ ಪ್ರತ್ಯೇಕ ಸಂಯೋಗ ?” ಎಂ. ದು ಹೆಸರು. ಒಂದು ಗಿಣ್ಣಿನಲ್ಲಿ ಒಂದೇ ಎತಿಯಂತೆ ಇರುವುದರಿಂದ ಈ ಹೆಸ