________________
ಅಧ್ಯಾ. ಹವೂ, ಅದರ ಭಾಗಗಳ, ಪರ್ಯಾಯವೂ. 73 ಅನೇಕ ಪುಪ್ಪಗಳಿಗೆ ಸ್ವಾಭಾವಿಕವಾಗಿದೆ. ವೃಂತದ ತುದಿಯಲ್ಲಿರುವುದರಿಂದ ಇವುಗಳನ್ನು ವೃಂತ ಪುಚ್ಛ' ಗಳೆಂದು ಹೇಳಬೇಕಾಗಿದೆ. ಪುಷ್ಕಕೋಶ ವೆಂಬುದು ಪುಸ್ಮದ ಹೊರಭಾಗ. ಇದಕ್ಕೆ ಒಳಗಡೆಯಲ್ಲಿ ಹೂವರಳಿಯ ಹೂವಿನಲ್ಲಿ, ಅಂದವಾದ ಹಳದಿಯ ಬಣ್ಣವುಳ್ಳ ಐದು ದಳಗ ಳುಂಟು, ಆ ದಳಗಳು ಒಂದಾಗಿಸೇರದೆ, ಪತೇ ಕಪ ತೇಕವಾಗಿ ಇರುವುವು. ಇವಕ್ಕೆ ದಳ ” ಗಳೆಂದೂ, ಇ ವೈದಸೇರಿ 'ದಳವೃತ” ವೆಂದೂ ಹೆಸರು. ಈ ಹೂಗಳಲ್ಲಿ, ಒಳಗಿರುವ ಇತರ ಭಾಗಗಳು ದಳಗಳ ಹಾಗೆ ಸ್ಪ ಸ್ಮವಾಗಿ ಕಾಣುವುದಿಲ್ಲ.ಹೂವರಳಿಯ ಹೂವಿನ ನಡುವೆ, ಉದ್ದವಾಗಿ ಕಂಬಿಗಳಂತೆ ತೋರುವ ಭಾಗವೊಂದುಂಟು. ಇದು ಎರಡು ವಿಧವಾದ ಒಳ ವಿಭಾಗಗಳನ್ನು ಹೊಂದಿವೆ. ಅವುಗಳಲ್ಲಿ ಸೂಜಿ ಯಂತಿರುವ ಒಂದುಭಾಗವನ್ನು, ಕೊಳವೆಯಂತೆ ಮತ್ತೊಂದು ಒಳಗಡಗಿಸಿ ಕೊಂಡಿರುವುದು. ಪಟ 59.-- ಈ ಕೊಳವೆಯ ಹೊರಗಡೆಯಲ್ಲಿ, ಸುತ್ತಲೂ 1. ಹೂವರಳಿಯ ಮೊ ನೂಲಿನಂತಿರುವ ಕಂಬಿಗಳ ತುದಿಯಲ್ಲಿ, ಹಳದಿ ನಸೀಳು. 2. ಕೇಸರ ಬಣ್ಣವುಳ್ಳ ಚಿಕ್ಕ ಚಿಕ್ಕ ಉಂಡೆಗಳು ಸೇರಿ ಕೊಂ ನಾಳವೂ ಕೀಲವೂ ಡಿರುವುವು. ಈ ಕೊಳವೆಗೆ ಈ ಕೇಸರ ನಾಳ ?” ವೆಂದೂ, ಆ ಉಂಡೆಗಳಿಗೆ ಮಕರಂದದ ಚೀಲ” ಗಳೆಂದೂ, ಹೆಸರು. ಕೇಸರ ನಾಳಗಳಲ್ಲಿ ಕಂಬಿಗಳಂ ತಿರುವುದು ಕೀಲ' ವೆನಿಸುವುದು. ಇದು ಅಡಿಯ ಹೀಚಿನೊಡನೆ ಸಂಬಂಧಿ ಸಿರುವುದಲ್ಲದೆ, ಇದರ ತುದಿಯು ಮಂದವಾಗಿ, ಇದುಉಬ್ಬುಗಳನ್ನೂ, ಐದು