ಪುಟ:ಓಷದಿ ಶಾಸ್ತ್ರ.djvu/೯೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅಧ್ಯಾ-1 ಹೂವೂ, ಅದರ ಭಾಗಗಳ , ಪರ್ಯಾಯವೂ. ಳ ದಳಗಳು ಕೆಂಪು ಬಣ್ಣವುಳ್ಳವು, ತುರುವೆ ಹೂವಿನ ದಳಗಳು ಕಿಳೆ ಹಣ್ಣಿನ ಬಣ್ಣವುಳ್ಳವುಗಳಾಗಿರುವುವು. ನರನೆಯ ಸುತ್ತಾದ ಕೇಸರವು, ಎಲ್ಲಾ ಪುಸ್ಮಗಳಲ್ಲಿಯೂ ಒಂದೇ ರೀತಿಯುಳ್ಳದು, ಕೆಲವುಗಳಲ್ಲಿ ಮಕರಂದದ ಚೀಲವನ್ನು ತಗುಲಿದ ಕಂ ಬಿಗಳು ಬಹಳವಾಗಿ ಒತ್ತಾಗಿಯ, ಇರುವುವು . ಮತ್ತೆ ಕೆಲವುಗಳಲ್ಲಿ ಯಾದರೆ, ಒತ್ತಾಗಿರದೆ ಹಕ್ಕಲಾಗಿರುವುದು, ಕಂಬಿಗಳು ಕೆಲವುಗಳಲ್ಲಿ ಉದ್ದವಾಗಿ ಮತ್ತೆ ಕೆಲವುಗಳಲ್ಲಿ ಸುಕ್ಕಿಯ ಇರುವುವು. ಪಟ 63.ಉಮ್ಮತದ ಹವೂ ಭಾಗಗಳೂ, 1, ಹೂ. 2, ಪುಷ್ಕಕೋಶವೂ ಅಂಡಕೋಶವೂ. 3, ಅಂಡಕೋಶ.. 4 , ದಳವೃತವೂ, ಕೇಸರಗಳ. 5. ಕೇಸರ,