ಪುಟ:ಓಷದಿ ಶಾಸ್ತ್ರ.djvu/೯೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅಧ್ಯಾ] ಹವೂ, ಅದರ ಭಾಗಗಳ, ಪರ್ಯಾಯವೂ. 79 ಚೀಲಗಳ ಕ ಣುವವು. ಈ ಐದು ಕಂಬಿಗಳ ಕೇಸರಗಳೆ. ಮಕರಂದದ ( ಚೀಲಗಳನ್ನು ಬಿಟ್ಟು, ಕಂಬಿಗ ಳನ್ನು ಮಾತ) ಕೇಸರದಂಡ?? ಗಳೆಂದು ಹೇಳಬಹುದು, ಹೂವಿ ನ ಮಧ್ಯದಲ್ಲಿ ಅಂಡ ಕೋಶವು ಕಾಣುವುದು, ಹೊನ್ನೆ ಯ ಹೂ ಗಳು ಪ್ರತ್ಯೇಕ ಪ್ರತ್ಯೇಕ ವಾಗಿ ರದೆ, ಸೇರಿ, ಗೊನೆ ಗೊನೆಗಳಾಗಿ ವಿಶೇಷವಾಗಿ ಪರ ಕಾಲಗಳಲ್ಲಿ ಉಂಟಾಗುವುದಲ್ಲವೆ ? ಹೂವಿನ ಗೊನೆಗಳನ್ನೂ ಗಿಣ್ಣು ಸಂದು ಗಳಿಂದಲೇ ಹೊರಟುಬರುವುವು. ಈಹೂವಿನಲ್ಲಿ ಪುಷ್ಪ ಕೇಶವೂ ದಳ ನೃತ್ಯವೂ ಪ ತೋಕ ದಳ ಗಳನ್ನು ಹೊಂದಿರುವುವು, ಬ ನಟ 64.-ಸುರಹೊನ್ನೆಯ ಹೂಗೊನೆ, ಣ್ಣದಲ್ಲಿ ಎರಡು ವೃತ್ತಗಳ ಬಿಳುಪೇ, ಕೇಸರಗಳ ಹಲ 1,ಗೊನೆ, 2 ಹೂ ವಾತ, 3, ದಳವೂ ವುಂಟು, ಅವರೂ ಪತ್ಯೇಕ ಹೊರದಳವೂ, 4 ಕೇಸರಗಳು, 5, ಅಂಡ ವಾಗಿಯೇ ಇರುವುವು. ಆದರೆ ಕೆಶ, ಅವು ಐದು ಗುಂಪುಗಳಾಗಿ, ಕೇಸರದಂಡದ ಅಡಿಭಾಗದಲ್ಲಿ ಸೇರಿ ಕೊಂಡಿರುವುವು. ಈ ವಿಷಯಗಳು ಕೇಸರಗಳನ್ನು ಬೇರ್ಪಡಿಸಿದರೆ ಕಾಣುವುವು. ಇತರ ಪುಸ್ಮ ಗಳಲ್ಲಿರುವಂ