ಪುಟ:ಕಂಬನಿ-ಗೌರಮ್ಮ.pdf/೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ನಾನ; ಈಂಡ ಗೌರಮ್ಮನವರು

೧೩

ಒಂದೂ ಬಿಡದೆ-ನನ್ನ ಗೆಳತಿ ಕನಡಾ ಸವತಿಯ ವಿಷಯ
ಸಹ-ಬರೆಯಬೇಕೆಂದು ಆಸೆ ನನಗೆ. ಪತ್ರಿಕೆಗಳಲ್ಲಿ ಕೇವಲ
ಣ-ನದ ಜಗಳಗಳಲ್ಲದೆ ಬೇರೇನೂ ಇಲ್ಲ. ಹೇಗೆ ? ಬರೆಯುವಿರೋ?
ಇಲ್ಲವೆ ?..!

ಗೌರಮ್ಮನವರಿಗೆ ಪ್ರಕೃತಿಸೌಂದರನಿರೀಕ್ಷಣೆಯ ದೃಷ್ಟಿ ಚೆನ್ನಾಗಿತ್ತು, ನಾನಲ್ಲಿದ್ದಾಗ ನಾಲತಿರುಗಾಡಲು ಹೋಗುತ್ತಿದ್ದೆವು. ಒಬ್ಬೊಬ್ಬರೆ ಇರದ ಸ್ಥಳಗಳಿಗೆ ಮೊದಲದಿನ ಶ್ರೀ, ಗೋವಾ ಅವರು ಕಾಫಿಯ ಕಾಡು, ತೋಟದಲ್ಲ, ಕಡಿದಾದ ದಾರಿಯಲ್ಲಿ ಕರೆದೊಯ್ದರು. ನೆಗಳಿಗೆ ಸುತ್ತಿಕೊಂಡ ಬಳ್ಳಿಗಳ ಕು. ನನಗೂ ಸುತ್ತಿಕೊಳ್ಳ.. ನಾನು, ಗೌರವ, ಶ್ರೀ ಗೋವಿಂದಯ್ಯ (ಗೌರಮ್ಮನವರ ನನ ಮೈದನ)ಗೋಪಾಲ ಕೃಷ್ಣರ ಬಂದೆ : ವಿಸುತ್ತ ಸಾಗಿದ್ದೆವು. ಗೌರಮ್ಮನವರ ಸೀರೆಯ ಸೆರಗನ್ನು ಒಂದ, ಮುಳ್ಳುಕಂಟಿ ಏಜಿತ. ಹಸಿ ಸಿಟ್ಟ ತೋರಿ ಎಂತ ದಾರಿ ನಿಮ್ಮದು ? ಇನ್ನು ನೀವು ಕರೆದೊಯ್ಯುವದಾದರ ಎಲ್ಲಿಗೆ? ನಾನು ನಿಮ್ಮ ಕೂಲಿಗನೆಂದು ತಿಳಿದಿರಾ?” ಎನ್ನುತ್ತ ನಿಲ್ಲದೆ ನಡೆದು ಬರುತ್ತಿದ್ದರು. ಅದೇ ಕಾಡಿನಲ್ಲಿ ದಿನಾಲು ತಿರಿ. ತಿದ್ದ ವಾನರ್ ಗೋಪಾಲಕೃಷ್ಣರಿಗೇನು ತೊಂದರೆ ? ಹಿಂತಿರುಗಿ ತನು “ ಓದಾಕಯ' ಅವಸ್ಥೆ ನೋಡಿ ಕೈಕೊಟ್ಟು ಕರೆದುಕೊಂಡು ಸದರು, ನಾವೆ, ಒಂದು ಕಾರಹೊಳೆಗೆ ಬಂದೆ. ಬಾರಿಗೆ ಅಡ್ಡವಾಗಿ ಚಾಕಿ ಒಂಗtಡದ ಬೇರು ಹಿಡಿದು ನೇತಾಡಿದರು ಗೋವಿಂದಯ್ಯನವರು. ಅಂದದೇ ಎರಡೂ ಬದಿಗೆ ಹಿಡಕೊಂಡೆ ಇನ್ನೊಂದು ಬೇಂಗೆ ಬೇಕ ವಾಡಿದರ, ಗೌರಮ್ಮನವರ, ನರ ನಿರಿನವರೆಗೆ ಚಾಚಿಕೊಂಡ ಒಂದು ಗಿಡ ಬಳಸಿ ಹೋಗಿ, ನಾನು-ಗೋಪಾಲಕೃಷ್ಣಯ್ಯ ನಿಂತಿದ್ದೆ. ಅಲ್ಲಿ ನೀರು ಒು ಆಳವಾಗಿದೆಯಂತೆ. ಗೋವಿಂದಯ್ಯ ಒಳ್ಳೆಯ ಈಜುಗಾರರು. 'ಹಾರಲೇ ಅಣ್ಣಯ್ಯ?' ಎಂದರು. 'ಹೂ' ಗಟ್ಟಿಗರು ಗೌರಮ್ಮ; 'ಮೊಸಳೆಗಳಿವೆ' ಎಂದರು ಗೋಪಾಲಯ್ಯ, ಸುಮ್ಮನೆ ನಿಂತಿದ್ದೆ ನಾನು