ವಿಷಯಕ್ಕೆ ಹೋಗು

ಪುಟ:ಕನಕಲತಾಪರಿಣಯ ನಾಟಕಂ.djvu/೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

•••••••• ಕನಕತಿ ಪರಿಣಮ ನಾಟಕ, •••••••••••••••••••••• ಕಚಂಬೊಲ್ಪನತ್ರಲ ವಂಗಳ || ಒನವಿಶಾರಾಗದಿಂ ಚೆಮಟವೊ ಲೆಸೆದಿರಲ್' ಕಾಮಿನೀ ರೂಪಮಂ ತಾ| ಆದವೊಲೆ ರಾರಾಜಿಸುತ್ತಿ ರ್ಪುದು ಸೊಬಗಿನಕಂ ಧೃತಾನೇಕಶಾಭi ೧೪ || ವಿದೂಷಕ-ಕೆಳೆಯಾ : ನೋಡಲೆಡಂ ನೋಟಕರ್ಗೆ ಸಗ್ಗ ನೊಗವನೋ ರವಿಸಿ ತಣಿಯಿಸ ಸಲನಂ ಸಣ್ಣಳನುದಿ ಬಂಜೆಯೆನಿಪಸುಗೆಯ ನೆ'ಕೆಬಣ್ಣಿಪೆ : ಆ ನೋಡು. ಕಂ ಮಿನುಮಿನುಗುತೆ ನಿಜಕಾಂತಿಯೆ | ನನವಿದೆರ್ದೆಗೊಳಪ ದಾಡಿಮೀಫಲವಿದು || ಟ್ಟನೆ ಬಳ್ಳಿರೊಸರಲ್ || ಮನಮೋ೪ ಮದವೆದವಿಸುತ್ತರ್ವಿ ಪುದಪಹಾ ||೧+{!! , ಇತ ೮ ರಾಯ೦-(ನಗತೆ) ಎಲೆ ಕೆಳೆಯಾ ? 2 ನಿರುಕಿಸ. ಚಂ| ನಾ| ಅಳಿಕುಲತಿಂಜಿತಂ ತು ತಿಮವಾಗಿರೆ ಕೋಕಿಲ ವಂಚಮ ಸ್ಮರಂ | ವಿಲಸಿತಗಾನಮಾಗೆ ಪಸುರಾದೆಲೆಯೆಂಬತೆಯುಟ್ಟು ನಾಡೆಚೆಂ ! ದಳಿರ್ಗಳಕಂಚುಕದೊಡುತೆ ಮಾರುತ ಕಂಪಿತವಾಗಿ ನೋ°ಟಕ : ಕಳ ನುರೆ ಸಂತಸಗೊಳಿಸಿ ನರ್ತಿಸುವಂ ಮಧುಸೂತಿ ವೆಶೈವೋಲ್' || ೧೬ || ವಿದೂಷಕ-ಕೆಳೆಯಾ ! ಇದಿರೋ?” ಕಣ್ಳುತಿರ್ದ ಮುನಿದಾವುದು ? ರಾಯಂ-ಎಲೆ ಮೈತ್ರಯ : ಆದಿಪಾದರಿ. ವಿದೂಷಕ (ಅಚ್ಚರಿಗೆ-ಡ ) ತರ.ಗಳೊಳಂ ಜಾರತ್ನಮುಂದೇಂ ? ವಾಯಂ-ಎಲೆಗಾಂಸ : ನಾವರಿಯೊಂದೆಡೆ ಜಾರೆಯಲು ಪಾಟಲೀವೃಕ್ಷ. ವಿದೂಷಕಂ-ಅಂತಾದೆಡೆ ಇದ೪ ಕಿಸುವಣ ದಿಕGತಿರ್ಪುದೇ? ದುಂಸಲ ನಂ.