ಪುಟ:ಕನಕಲತಾಪರಿಣಯ ನಾಟಕಂ.djvu/೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಈ 5 2 1 SU ಕರ್ಣಾಟಕ ಗ್ರ೦ತಮೂತ. ಳೆನ್ನು ತರಿಗೆಯ ಬಿಯೆನಿಟ್ಟುಕೊಂಡು ಅಲ್ಲಿರ್ದ ತಮಾಲವೃ ಕ್ಷದ ಶಾಖೆಯೊಳಿಟ್ಟು ಬಾಂಬಟ್ಟಿಗೆ ನೆಗೆದಳ' ನಾನಾಗಳ್ ಕಡು ನೆಕ್ಕಸಂಗೊಂಡು ಅವಳ ಕುಂಬಿಟ್ಟು ನನ್ನು ರಿಯಮಂ ನೀಡೆಂದು ಪ್ರಾರ್ಥಿಸಿದೆ. ಸಾಧನಿಕೆ-ಮತ್ತೆ ಮತ್ತೆ ? ವಿದೂಷಕಂ-ಮತ್ತಮಾಲನೆ " ಎಲೆ ದುರುಳ ! ನೀನೆನ್ನ ಮೈಮೆಯನರಿ ಯದೆ ನನ್ನ ಮಾಂಕರಿಸಿದೆ, ಅದರಿಂ ನಾಂ ನಿನಗಿದಂ ನಿಡೆಂ. ಆವ ೪ಾದೊಡುತೋರ್ವಳ ವಿವಾಹಿತೆಯಾದ ರಾಯಗನ್ನೆ ನಿನ್ನುತರಿಗೆಯಂ ತೆಗೆದೀಯೆನೇಳು. ನೀನಂತಲ್ಲದೆ ಮುಂಬವೊಡೆ ಮಡಿವೆ ?” ಯೆಂದು ನುಡಿದು ಮೆದ್ದ ರೆದಳ'. ಸಾಧನಿಕ-ಅನಂತರಮನಂತರಂ ? ವಿದೂಷಕಂ-ಈಗಳದಲ್ಲಿಯೆ: ಇರ್ಪುದು. ಆ ಉತ್ತರಿಗೆಯನೆನ್ನ ಪಿತಾ ಮಹಂ ತನ್ನ ಕಡೆ ನೆಲದೊಳಮ್ಮತಂದೆಗಿತ್ತು. ನಮ್ಮ ತಂದೆಯದ ನೆನಗಿತ್ತು. ಅದರಿಂ ನೀಂ ದಯೆಗೆಯ್ದು ನಿನ್ನ ಕೆಳದಿಯಾದೀ ಕನ ಕಲತೆಯ ತಳದಿಂದೆನ್ನವಸನಮುಂ ಕುಡಿಸ. ಸಾಧನಿಕೆ-( ಅಚ್ಚರಿಗೊಂಡು ) ಅಂತೆಕ್ಕೆ (ಎಂದೆಲ್ಲರುಂ ತಮಾಲವೃಕ್ಷಮಂ ಬಳಿಸು ರ್ದರ ) ಕನಕಲತ-( ನಿಟ್ಟಿಸಿ ) ಎಲೆ ಕೆಳದಿ ; ಇದರಶಾಖೆಯೊಳೆ ತರಿಗೆಯಿಲ್ಲ೦. ವಿರೂಪಕಂ-ಇತ ಭಾರ. ಅ೦ ತೋರಿಸುವೆಂ (ಎ:ದು ರಾಜನಿರ್ಪೆಡೆಯಂ ತೋರಿಸುತೆ) ಇದೆಕೊಳ ಇದೆಕೊಳ. ಕನಕಲತೆ-( ವೃಕ್ಷ ಕಾದಂ ನಿರುಕಿಸುತೆ ರಾದನಂ ಬಸರ್ದರ ) ರಿಯಂ(ಸಂಭ್ರಮದಿಂ ಕನಕಲತೆಯು ತಳಮಂ ಪಿಡಿದ) ಕನಕಲತೆ-( ಭೀತಿಗೊಂಡು ) ಎಲೆ ಕೆಳಟ Hರೀತಂ ?