ಪುಟ:ಕನಕಲತಾಪರಿಣಯ ನಾಟಕಂ.djvu/೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕರ್ಣಾಟಕ ಗ್ರಂಥವಳೆ. www+++ , ಕಂ || ಪೊಡವಿಯೊಳಡಿಯಿಡಲಾರೆಂ | ಪೊಡೆಸವಿಯುತಿ ಕುಮಕಟ ನಾನಿನ್ನೇವೆ || . . . ಮಡಿದಪೆನೆಲೆ ಭೂಪಾಲಕ | ತಡಮಾಡದೆ ನೀಡು ಸಲಿಲಮಂ ಕೃಪೆಯಿಂದಂ || ೨೫ || ರಾಯಂ-ಕೆಳೆಯಾ ? ಈಗಳಾಂ ಸಾರ್ದು ನೀರಂ ತಂದಸೆ, ಅನ್ನೆವರಂ ನೀನುಂ ಕನಕಲತೆಯು ಮಿಯೆಡೆಯೊಳಿರಿಂ, ( ಜವನಿಕೆ ೪ ಗಾವರವಾದುದು ) ಕನಕಲತೆ-ಎಲೆ ಕಾಂತ ! ಇದೇನುವಿವುದು ? ವಿದೇಶಕಂ-( ಆಲಿಸಿ) ತಿಳಿದೆಂ ತಿಳಿದೆ ಇದೊ, ಸರಮಗಳ ಮಾಮರನ ಶಾಖೆಯೊಳ್ ಸಂಚಳ ಮೊಡರ್ಚುತಿರ್ಕಂ. - ಆದ್ರಸರಿಂದಿವರ ..ಸಜೆಯು ಲಿವುದು. Cಮುಂ- ನಕ್ಕು) ಎಲೆಗಾಂಸ : ಪರಮೆಗಳ ಮಾಮರನ ಶಾಖೆಯೊಳ್ ಸಂಚಳವೊಡಚುವುದೆಂದೊಡೆ ಅವರ ಸಜೆ ಯುಲಿವುದೆಂ ದೊಡೇ, ವಿರೂಪಕಂ-ಅಲು. ಅದಲು, ಈಗಳರಿದೆ. ಅರಿಟ್ಟೆಯೊಳ್ ವಿಸಟಂಬರಿನ ಸತಿಯು ಈರ್ಗಾಲಿಗಳುಲಿದುವು. ರಾಯ-ಎಲೆ ದೌರೇಯಕ : ನಿನ್ನಿಸಬ್ಬವಂ ಸಾಲ್ಕುಂ ಸಾಲ್ದುಪ್ರಿಯೇ ! ಆನೆಗಳ ಗರ್ಜನೆಯ ನೀಮೂರ್ಖನೆಂತೆಂತೋ ಬಣ್ಣಿಸಿದಸಂನಾಂ ಜಲ ಮಂಚಡ್ಡ ರಂ ಕೊಂಡುಬರ್ವೆ೦ ಅಂಜದಿರಂಜದಿರ್. ( ಎಂದು ತೆರಳಂ) ( ಬಳಿಯ೦ ನಕಾಂಗಿ ಪುಗುವಳ: ) ವಾಗಿ-ಇದೆಗಡಾ ಚಿತ್ರಕೂಟಪರ್ವತಂ. : ( ಎಂದಡಿಯಿಟ್ಟು ನಿಟ್ಟಿಸಿ) ಆ8, ಇವಳ ರಾಯಗುವರಿಯಾದ ಕನಕಲತೆ ಇವಂ ವಿಕ್ರಮ ನಿಂಹನಕ್ಕು. (ಎಂದು ವಿದೂಷಕನ ಬಳಿಸಾರ್ದು) ಎಲೈ ! ನೀನದಾರ್ ?