ವಿಷಯಕ್ಕೆ ಹೋಗು

ಪುಟ:ಕನಕಲತಾಪರಿಣಯ ನಾಟಕಂ.djvu/೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕನಕತಾರಿಣಯ ನಾಟಕ ಮಾದೊಡುಂ | ಕಾಡುವ ನಿನ್ನ ನಾನೆಲೆ ಖಲಾಗ್ರಣಿ ಸೋಂಕೆನಿದೇಕೆ ಸಾಹಸಂ || 1 ೦೬ || ಮುಧೋಳಕಂ-ಎಲೆಗೇ ? ನಡೆನಡೆ (ವಿಂದು ಕನಕಲತೆಯು ಒಳಳ್ಳುಡಿಯುಂ ಬದಿ ದೀಳರಿ.) ಕನಕಲತೆ-(ಕಣ್ಣನಿದುಂಬಿ) ಕಂ | ಅರಸನೆ ಹಾಹಾ ಕೋಗಿಲೆ | ನರಿಯಂ ನೋಯಿಸುತೆ ಕಾಗೆ ಕಾಡುವ ತೆರದಿಂ || ದರರೆ ನಿನ್ನ ಬಲೆಯನಿ: || ದುರುಳನಳಲ್ಲು ತಮಿರ್ಪುದಂ ತಿಳಯೆಯ ನೀಂ || || ೨೪ || ಎಲೆ ಕಿಡುಕುದೆನ್ನಮೆ, ಈ ಘೋರಾರಣ್ಯದೊಳಿತಪ್ಪವಸ್ಥೆಯನ್ನ ಗೊರವಿನಿ ಗೋಳಿಡುವೆನ್ನನಭಿಕ್ಷಿಸಿ ಬಿನದಿಸಲೆಂದೆ ನನ್ನಂ ನಿರ್ಮಿಸಿದೆಯೇ ? (ಎ: ದುಹ್ಮಸ್ವರದಿಂದೆ) ಅಕಟಕಟಾ : ಅನಾಥೆಯಾ ದೆನ್ನ ನೀ ದುರುಳನಳಲ್ಲು ತಿರ್ಸ೦ ಆರುಂ ರಕ್ಷಕರಿಲ್ಲ ಮೇಂ ? (ಜವನಿಕೆಯೊ೪:) ಎಲೆ ೩ ಘಾತುಕ ! ನಿನ್ನ ಕೃತ್ಯಕ್ಕೆ ತಕ್ಕ ಫಲಮನನುಭವಿಸಿ ನಿನ್ನಿಲ್, (ಬಿಳಿಯ೦ ಅರಿಕೇಸರಿ ಧನುರ್ಬಾಣಂಗಳಂ ಪಿಡಿದು ಚಕ್ಕನೇಳಿ೦ದ) (ಮಧೂಲಕ ಅರಿಕೇಸರಿಯಂ ಕಂಡು ಸುಗಿದು ಸುರಿದು) ಅರಿಕೇಸರಿ-ಆ, ಇದೇ ? ಕಂ || ರಸೆಯೊಳಗಣಿಯೆರಮೆನಿಸು | ತೊಸರು ವಡಾದರಗುತ ಕವಡುತ್ತ° ! ಮುಸುರ್ದು ಮುಸುಂಕುತೆ ಝಂಕ ಯೆಸಗುವ ವರ್ಚುಗಳ ಸಹಮಂ ಪುಟ್ಟಿಸುಗುಂ || ೨ || ಆ