ಪುಟ:ಕನಕಲತಾಪರಿಣಯ ನಾಟಕಂ.djvu/೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

49 ಕರ್ಣಾಟಕ ಗ್ರಥಮಾಲೆ, ಸುಧನಿಕ-ಅಜ ! ನೀಂ ಮುಂತೆ ನಡೆ, (ಎಂದೆಲ್ಲರುಂ ತರಳ್ಳರ). - ( ಬಳಿಯಂದಲವನರಸುತೆ ರಾಯ: ಪ್ರವೇಶಿಸಿ) ರಾಯ-(ಆಯುಸದಿಂದ) ಆs ! ಇನಿತರಸಿದೊಡುಂಜಲಮೆನಗೆ ದೊರೆಯಲಿ ೮೦. ಕನಕಲತೆಯನುಳಿದು ಬಂದು ಸಲಕಾಲವಾದುದು. ಈಗ ಸಹ ರ್ಪ ಪಾದಪಂಗಳಕೆಲದೊಳೊಂದು ಜಲಾಶಯ ಕಳು ತಿರ್ಪುದೈಸೆ ; (ಎಂದಡಿಯಿಟ್ಟುನಿಟ್ಟಿಸಿ). ಕಂದಂ || ನಳಿನಮನೋಹರವಾಗುತೆ || ತೋಳಗುತ೦ ವಿಮಲಮೆನಿಸಿ ಚಂಚಲವಾದಿ | ತಿಳಿಗೊಳನೆಸೆದಪುದೀಗಳ | ವಿಲಸನವಾವಲೋಚನಾನಯನಂಬೊಲ್ - # ೩೩ || ಒಳ್ಳಿತ್ತು ಇವನಾಂಸಾರ್ದುಸನ್ನ ಬಾಯರಿಕರವಿನಿನಂಜಮನೀಂಟಿ ಬಳಿಯಂ ಕೆಸರ್ನಲ್ಲಿಗೆ ಬೆಲೆಯೊಳೆನ್ನ ಮನದನ್ನೆಗುಮೆನ್ನ ಕೆಳೆಯ ಗುಂಜಲಮಂಕೊಂಡುಪೊದವೆಂ. ವಕಾಗಿ-ಪ್ರವೇಶಿಸಿ, ರಾಯನಂ ಕಂಡು ಬೆಕ್ಕಸಂಗೊಂಡು) ಆ8 ! ಇವನೆ ವಿಕ ಮಸಿಂಹಂ. ಇಂತಪ್ಪ ಸೌಂದರ್ಯಶಾಲಿಯನಾನೆಂತು ಕೊಂದವೆಂ. ಇವನನಾಂ ವರಯಿಸಿ ಆ ಮಧೂಲಕನಂಕೊಲೆಡೆ ಈ ವಿಕ ಮಸಿಂಹಂಬೆರಸು ನಾನೆ ರಾಣಿವಾಸದುತ್ತಮೆಯರೊಳುತ್ತಮೆಯೆನಿ ನಿ ಸೊಗದಿಂ ದಿರಕ್ಕು. ಇವನೊಳಾನಿವನುಸರ್ವೊಡೆ ಇವನ ದಂ ನಿರಾಕರಿಸನೆಂದು ಸಂಕಿಪೆ. ಒಳ್ಳಿತ್ತು. ಇದರ್ಕಿಂತುಮಾಳ್ಮೆ (ಎಂದು ರಾಯನ ಕೆಲವುಂ ಸಾರ್ದು.) ಕಂದಂ || ಶರಣಾಗತರಂ ಪೊರೆವುದು | ಧರಣರಮರ್ಗ ಸಹಜವೆನಿಸಿದ ಧರ್ಮ೦ ||